ದೇವಾಲಯ ಅಪವಿತ್ರ: ಎಲ್ಲ ಧರ್ಮೀಯರಿಂದಲೂ ಖಂಡನೆಮಡಿಕೇರಿ, ಆ. 31: ಕಕ್ಕಬೆ ಶ್ರೀ ಭಗವತಿ ದೇವಾಲಯ ಆವರಣವನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ಬಿಜೆಪಿ, ಹಿಂದೂಪರ ಸಂಘಟನೆಗಳು, ಮುಸ್ಲಿಂ ಸಮಾಜ ಬಾಂದವರು ಖಂಡಿಸಿದ್ದು, ಈ ಸಂಬಂಧಿತ ಆರೋಪಿಗಳನ್ನು
ದೇವಾಲಯ ಗೋಪುರದಿಂದ ಬಿದ್ದು ಯುವಕ ಗಂಭೀರವೀರಾಜಪೇಟೆ, ಆ. 31: ಇಲ್ಲಿನ ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯದ ಗೋಪುರದಲ್ಲಿ ವಿದ್ಯುತ್ ದುರಸ್ತಿ ಪಡಿಸುತ್ತಿದ್ದಾಗ ಗುತ್ತಿಗೆದಾರರ ಸಹಾಯಕ ಯೋಗೀಶ್ (27) ಎಂಬ ಯುವಕ ಆಕಸ್ಮಿಕವಾಗಿ
ಬೈಕ್ ರ್ಯಾಲಿ ಪೂರ್ವಭಾವಿ ಸಭೆಕುಶಾಲನಗರ, ಆ. 31: ಬಿಜೆಪಿ ಯುವಮೋರ್ಚಾ ವತಿಯಿಂದ ತಾ. 7ರಂದು ನಡೆಯಲಿರುವ ಮಂಗಳೂರು ಚಲೋ ಬೈಕ್ ರ್ಯಾಲಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಸ್ಥಳೀಯ ಪ್ರೆಸಿಡೆಂಟ್ ಹೋಟೆಲ್ ಸಭಾಂಗಣದಲ್ಲಿ
ಹೀಗೂ ಒಂದು ಕಾರ್ಯಕ್ರಮ...!?ಕುಶಾಲನಗರ, ಆ 31: ಸರಕಾರದ ಕೆಲವು ಇಲಾಖೆಯ ಕಾರ್ಯಕ್ರಮಗಳ ಕಾರ್ಯವೈಖರಿ ಯಾವ ರೀತಿಯ ಇರುತ್ತದೆ ಎನ್ನುವದಕ್ಕೆ ಕುಶಾಲನಗರದಲ್ಲಿ ಗುರುವಾರ ನಡೆದ ರಫ್ತು ಜಾಗೃತಿ ಶಿಬಿರ ಒಂದು ಸ್ಪಷ್ಟ
ಅಕ್ರಮ ಗೋ ಸಾಗಾಟ ಬಂಧನಸುಂಟಿಕೊಪ್ಪ, ಆ.31: ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಟ್ಟದಪುರ ಚಿಕ್ಕನೇರಳೆ ಗ್ರಾಮ (ಸಂತೆಮಾಳ)ದ ನಿವಾಸಿ ನೂರ್‍ಆಹ್ಮದ್ ಅವರ ಪುತ್ರ ಸಮೀರ್ (28) (ಕೆಎ