ಬಂದಾ..., ಬಂದಾ..., ನಮ್ಮ ಯೇಸು ಬಾಲನು ಧರೆಗೆ...ಮಡಿಕೇರಿಯ ಸಂತ ಮೈಕಲರ ಚರ್ಚ್ ಆವರಣದಲ್ಲಿ ಯೇಸುವಿನ ಜನನವನ್ನು ಸಾರುವ ಗೋದಲಿಯ ಚಿತ್ರಣವನ್ನು ರೂಪಿಸಿರುವದು. ಕ್ರಿಸ್ಮಸ್ ಮುನ್ನಾ ದಿನ ಮಧ್ಯರಾತ್ರಿ ಧರ್ಮಗುರು ಅಲ್ಫ್ರೆಡ್ ಜಾನ್ ಮೆಂಡೊನ್ಸಾ ಬಾಲ ಯೇಸುವಿನ ಮೂರ್ತಿಯನ್ನು ಗೋದಲಿಯಲ್ಲಿ ಮಲಗಿಸಿ ನಮನ ಸಲ್ಲಿಸುತ್ತಿರುವದು. ಚಿತ್ರ : ಲಕ್ಷ್ಮೀಶ್