ಮೇಜರ್ ಹುದ್ದೆಗೆ ಬಡ್ತಿ

ಸೋಮವಾರಪೇಟೆ, ನ. 22: ಭಾರತೀಯ ಸೇನಾ ವೈದ್ಯಕೀಯ ವಿಭಾಗ (ಎಎಂಸಿ)ದ ಲೇ. ಲಡಾಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ಕೂಗೇಕೋಡಿ ಗ್ರಾಮದ ಕ್ಯಾಪ್ಟನ್ ಕೆ.ಜಿ.ಲೋಹಿತ್ ವೀರಪ್ಪ ಮೇಜರ್ ಹುದ್ದೆಗೆ ಬಡ್ತಿ

ವಿದ್ಯುತ್ ವ್ಯತ್ಯಯ

ಶನಿವಾರಸಂತೆ, ನ. 22: ಶನಿವಾರಸಂತೆ ವ್ಯಾಪ್ತಿಯಲ್ಲಿ ಡಿಡಿಯುಜಿಜೆವೈ ಯೋಜನೆಯಡಿ ವಿದ್ಯುತ್ ಕಾಮಗಾರಿಯನ್ನು ಹಮ್ಮಿಕೊಂಡಿರುವದರಿಂದ ತಾ. 23 ಮತ್ತು 25 ರಂದು ಶನಿವಾರಸಂತೆ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳಾದ ಶನಿವಾರಸಂತೆ,

ಅರಣ್ಯ ವಸತಿಗೃಹದಲ್ಲಿ ಮರಗಳು: ಆಕ್ಷೇಪ

ಮಡಿಕೇರಿ, ನ. 22: ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸುವದಕ್ಕಾಗಿ ಹಲವಾರು ಮರಗಳನ್ನು ಕಡಿಯಲಾಗಿದೆ. ಆದರೆ ಈ ಮರಗಳು ಅರಣ್ಯ ಇಲಾಖಾ ಸಿಬ್ಬಂದಿಯ ಪಾಲಾಗುವ ಶಂಕೆ ವ್ಯಕ್ತಗೊಂಡಿದೆ.

ಸರ್ಕಾರದಿಂದ ಕೊಡಗು ಪುನರ್‍ನಿರ್ಮಾಣ ಪ್ರಾಧಿಕಾರ ರಚನೆ ವಿಳಂಬ

ಸೋಮವಾರಪೇಟೆ,ನ.21: ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಶತಮಾನದ ಮಹಾಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ ಭಯಾನಕ ಸನ್ನಿವೇಶ ನಿರ್ಮಾಣವಾಗಿದ್ದು, ಜನಜೀವನ ಇಂದಿಗೂ ತಹಬದಿಗೆ ಬಂದಿಲ್ಲ. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚಿಸಿ,