ದಾನಿಗಳ ನೆರವು ಕೊಡಗಿನ ಸಂತ್ರಸ್ತರಿಗೆ ಮಾತ್ರ ಬಳಕೆಮಡಿಕೇರಿ, ನ. 21: ರಾಜ್ಯದ ಮುಖ್ಯಮಂತ್ರಿಗಳ ನಿಧಿಗೆ ಕೊಡಗಿನ ಮಳೆ ಹಾನಿ ಸಂತ್ರಸ್ತರಿಗಾಗಿ ದಾನಿಗಳು ನೀಡಿರುವ ನೆರವು ಹಣವನ್ನು, ಕೊಡಗು ಜಿಲ್ಲೆಗೆ ಹೊರತಾಗಿ ಯಾವದೇ ಅನ್ಯ ಉದ್ದೇಶಗಳಿಗೆ
ಬರಿದಾಗುತ್ತಿರುವ ಹಾರಂಗಿ ಒಡಲುಕಂಡು ಕೇಳರಿಯದಷ್ಟು ಕಳೆದ ಸಾಲಿನಲ್ಲಿ ಮುಂಗಾರು ಮಳೆ ಸುರಿಯುವದ ರೊಂದಿಗೆ, 18 ಮಂದಿ ಪ್ರಾಣ ಕಳೆದುಕೊಂಡು ಪ್ರಾಣಿ ಸಂಕುಲ ಸಹಿತ ಅಪಾರ ಕಷ್ಟ ಎದುರಿಸಿರುವ ಭಯಾನಕ ದೃಶ್ಯವನ್ನು
ಕೊಡಗಿನ ನಿರಾಶ್ರಿತರಿಗಾಗಿ ಟೀಟೂ ಫೌಂಡೇಶನ್‍ನಿಂದ ನೆರವುಮಡಿಕೇರಿ, ನ. 21: ಕೊಡಗಿನಲ್ಲಿ ಉಂಟಾದ ಜಲಪ್ರಳಯದಿಂದ ನಿರಾಶ್ರಿತರಾದ ಮಂದಿಗೆ ನೆರವು ನೀಡುವ ನಿಟ್ಟಿನಲ್ಲಿ ಟೀಟೂ (ಟೀಶಟ್ರ್ಸ್) ಫೌಂಡೇಶನ್ 100 ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ ಎಂದು ಸಂಸದ
ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನಮಡಿಕೇರಿ, ನ. 21: ಸಹಕಾರ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯು ತನ್ನದೇ ಆದ ವಿಶಿಷ್ಟ ಸಾಧನೆಯನ್ನು ಹೊಂದಿದ್ದು, ಜಿಲ್ಲೆಯ ರೈತರ ಏಳಿಗೆಗೆ ಸಾಕಷ್ಟು ಸಹಕಾರ ನೀಡಿರುವದಾಗಿ ವಿಧಾನ ಪರಿಷತ್
ಪ್ರತಿಭೆ ಅನಾವರಣಗೊಳಿಸಲು ಸಾಂಸ್ಕøತಿಕ ಸ್ಪರ್ಧೆಗಳು ಉತ್ತಮ ವೇದಿಕೆಮಡಿಕೇರಿ, ನ. 21: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದು ತರನಾದ ಪ್ರತಿಭೆ ಇರುತ್ತದೆ. ಪ್ರತಿಭೆಯನ್ನು ಅನಾವರಣಗೊಳಿಸಲು ಸಾಂಸ್ಕøತಿಕ ಸ್ಪರ್ಧೆಗಳು ಉತ್ತಮ ವೇದಿಕೆಯನ್ನು ಒದಗಿಸಿ ಕೊಡುತ್ತವೆ ಎಂದು ಸರ್ಕಾರಿ ಪದವಿ