ಸೇತುವೆಗೆ ಭೂಮಿಪೂಜೆಭಾಗಮಂಡಲ, ನ. 22: ಭಾಗಮಂಡಲ - ನಾಪೋಕ್ಲು ಮುಖ್ಯರಸ್ತೆಯಲ್ಲಿರುವ ಅಂಬ್ರಾಟಿ ಬಳಿ ನೂತನ ಸೇತುವೆ ನಿರ್ಮಾಣಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದರು.
ವಿಶೇಷ ನೋಂದಣಿ ಅಭಿಯಾನಮಡಿಕೇರಿ, ನ. 22: ಜನವರಿ 1.2019 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ
ಕಿಗ್ಗಾಲುವಿನಲ್ಲಿ ಪದ ರಾಗ ಕುಂಚದ ಸಂಗಮಮಡಿಕೇರಿ, ನ. 22 : ಒಂದೊಮ್ಮೆ ಸಾಹಿತ್ಯದಲ್ಲಿ ಬರಡು ಭೂಮಿ ಎಂದು ಕರೆಸಿಕೊಳ್ಳುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಸಾಹಿತ್ಯ ಚಟುವಟಿಕೆಗಳು ಗರಿಗೆದರಿಕೊಳ್ಳುತ್ತಿವೆ. ವಿವಿಧ ಕನ್ನಡಪರ, ಸಾಹಿತ್ಯ ಪರ
ಇಂದು ಪೂಜೆಕುಶಾಲನಗರ, ನ. 22: ಕುಶಾಲನಗರ ಶಿರಡಿ ಸಾಯಿ ಬಾಬಾ ಟ್ರಸ್ಟ್ ವತಿಯಿಂದ ಸಾಯಿ ಬಾಬಾ ದೇವಾಲಯದಲ್ಲಿ ತಾ. 23 ರಂದು (ಇಂದು) ಬಾಬಾ ಅವರಿಗೆ ಹುಣ್ಣಿಮೆ ಪೂಜಾ
ಮಾರಣಾಂತಿಕ ಹಲ್ಲೆ ಕುಶಾಲನಗರ, ನ. 22: ಮೂತ್ರ ವಿಸರ್ಜನೆ ಮಾಡಲು ತೆರಳಿದ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಕುಶಾಲನಗರದ ಬೈಚನಹಳ್ಳಿ ಬಳಿ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ವೆಂಕಟೇಶ್ ಎಂಬಾತ ಕುಶಾಲನಗರ