ನಾಪತ್ತೆಯಾಗಿದ್ದ ಬಾಲಕಿ ಪತ್ತೆ

ಮಡಿಕೇರಿ, ಜ. 23: ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಪತ್ತೆಯಾಗಿದ್ದು, ಆಕೆಯನ್ನು ಪೋಷಕರ ವಶಕ್ಕೊಪ್ಪಿಸಲಾಗಿದೆ. ಶನಿವಾರಸಂತೆ ನಿವಾಸಿ ಮಣಿ ಎಂಬವರು ತಮ್ಮ ಪುತ್ರಿ ಅಪ್ರಾಪ್ತ ಬಾಲಕಿ ಕಾಣೆಯಾಗಿರುವ ಬಗ್ಗೆ