ರಾಜಾಸೀಟು ಭರ್ತಿಲೋಕಸಭಾ ಚುನಾವಣಾ ಕಾವು ಒಂದೆಡೆಯಾದರೆ ಮಡಿಕೇರಿಯ ಮಹಾತ್ಮಾಗಾಂಧಿ ರಸ್ತೆಯಲ್ಲಿ ವಾಹನ ದಟ್ಟಣೆಯೊಂದಿಗೆ ಸಂಜೆ ವೇಳೆ ರಾಜಾಸೀಟು ಆವರಣ ಪ್ರವಾಸಿಗರಿಂದ ಕಿಕ್ಕಿರಿದು ತುಂಬಿತ್ತು. ಚಿತ್ರ: ಲಕ್ಷ್ಮೀಶ್
ಭೀಕರ ರಸ್ತೆ ಅಪಘಾತ : ಮಹಿಳೆ ಸಾವುಗೋಣಿಕೊಪ್ಪಲು, ಏ. 18; ಬೆಂಗಳೂರಿನ ಬಂಧುವೊಬ್ಬರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭ ಶ್ರೀರಂಗಪಟ್ಟಣದ ಸಮೀಪ ಬಾಬು ರಾಯನಕೊಪ್ಪಲು ಎಂಬಲ್ಲಿ ಮಾರುತಿ ಓಮ್ನಿ ಮತ್ತು ಟಿಪ್ಪರ್ ನಡುವೆ
ನಿಟ್ಟುಸಿರು ಬಿಟ್ಟ ಅಧಿಕಾರಿ ವರ್ಗಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಗೌರವದಿಂದ ಪಾಲಿಸಿರುವದು ಅಭಿನಂದನಾರ್ಹ. -ಅನೀಸ್
ಕೊಡಗಿನ ಗಡಿಯುದ್ದಕ್ಕೂ ಕೋಂಬಿಂಗ್ಭಾಗಮಂಡಲ, ಏ. 17: ಲೋಕಸಭಾ ಚುನಾವಣೆಯ ಸಲುವಾಗಿ ತಾ. 18ರಂದು (ಇಂದು) ಶಾಂತಿಯುತ ಮತದಾನ ನಡೆಸುವ ದಿಸೆಯಲ್ಲಿ ಕೊಡಗಿನ ಗಡಿಯುದ್ದಕ್ಕೂ ಕುಟ್ಟದಿಂದ ಪುಷ್ಪಗಿರಿ ತಪ್ಪಲಿನವರೆಗೆ ನಕ್ಸಲ್ ನಿಗ್ರಹಪಡೆ
ಕಾರ್ಮಿಕನ ಮೇಲೆ ಒಂಟಿ ಸಲಗ ಧಾಳಿ ಗಂಭೀರ ಗಾಯಗೋಣಿಕೊಪ್ಪ ವರದಿ, ಏ. 17 : ಒಂಟಿ ಸಲಗ ದಾಳಿಗೆ ಸಿಲುಕಿ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ಕುರ್ಚಿ ಗ್ರಾಮದಲ್ಲಿ ನಡೆದಿದೆ. ಕುರ್ಚಿ ಗ್ರಾಮದ ತೋಟದ