ಅರ್ಜಿ ಆಹ್ವಾನಮಡಿಕೇರಿ, ಜೂ. 21: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2018ರ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ, ಅವುಗಳ ಮುದ್ರಣ, ಮುಖಪುಟ ವಿನ್ಯಾಸ, ಗುಣಮಟ್ಟವನ್ನು ಪರಿಗಣಿಸಿ,
ಬಸ್ನಲ್ಲಿ ಸಿಕ್ಕಿದ ಚಿನ್ನದ ಸರ: ಠಾಣೆಗೆ ತಲಪಿಸಿದ ವ್ಯಕ್ತಿಕುಶಾಲನಗರ, ಜೂ. 21: ಬಸ್‍ನಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ವ್ಯಕ್ತಿಯೋರ್ವರು ಪೊಲೀಸ್ ಠಾಣೆಗೆ ತಲಪಿಸಿದ್ದು, ವಾರಸುದಾರರಿಗೆ ತಲಪಿಸುವಂತೆ ನೀಡಿ ಪ್ರಾಮಾಣಿಕತೆ ತೋರಿದ್ದಾರೆ. ನಿನ್ನೆ ಮೈಸೂರಿನಿಂದ ಮಂಗಳೂರಿಗೆ ತೆರಳಿದ
ಗೋಣಿಕೊಪ್ಪ ರೋಟರಿಗೆ ಆಯ್ಕೆಗೋಣಿಕೊಪ್ಪ ವರದಿ, ಜೂ. 21: ಗೋಣಿಕೊಪ್ಪ ರೋಟರಿ ಕ್ಲಬ್‍ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಕಾಡ್ಯಮಾಡ ಬಿ. ನವೀನ್, ಕಾರ್ಯದರ್ಶಿಯಾಗಿ ತಾಣಚ್ಚೀರ ಬಿ. ಪೂಣಚ್ಚ, ಉಪಾಧ್ಯಕ್ಷರಾಗಿ
ಪಶ್ಚಿಮ ಘಟ್ಟಗಳಲ್ಲಿ ಟ್ರಕ್ಕಿಂಗ್ಗೆ ಯೋಜನೆಬೆಂಗಳೂರು, ಜೂ. 21: ಚಾರಣ ಪ್ರಿಯರು ಇನ್ನು ಮುಂದೆ ಹೊಸ ಹೊಸ ಸ್ಥಳಗಳನ್ನು ಚಾರಣಕ್ಕೆ ಹುಡುಕಬಹುದು. ರಾಜ್ಯ ಸರ್ಕಾರ 2017ರಲ್ಲಿ ಪ್ರಾರಂಭಿಸಿದ 7 ಪರಿಸರ ಸ್ನೇಹಿ ಚಾರಣಗಳು
ಕುಶಾಲನಗರ ಆಸ್ಪತ್ರೆಗೆ ವೈದ್ಯರ ನೇಮಕಕುಶಾಲನಗರ, ಜೂ. 21: ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್ ಭೇಟಿ ನೀಡಿ ಆಸ್ಪತ್ರೆಯ ಸಮಸ್ಯೆಗಳ ಕುರಿತು ವೈದ್ಯ ಸಿಬ್ಬಂದಿಗಳ ಜೊತೆ ಚರ್ಚಿಸಿದರು. ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿಲ್ಲದೆ