ನ್ಯಾ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯ : ದಸಂಸ ಪ್ರತಿಭಟನೆಮಡಿಕೇರಿ, ಫೆ. 28 : ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಅನುಷ್ಠಾನ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀಕಾಂತರಾಜು ಅವರ ವರದಿಯ ಘೋಷಣೆಗೆ ಒತ್ತಾಯಿಸಿ ಕರ್ನಾಟಕ
ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಮಡಿಕೇರಿ, ಫೆ. 27: ಭಾರತ್ ಆಸ್ಪತ್ರೆ ಮತ್ತು ಗ್ರÀಂಥಿ ಸಂಸ್ಥೆ ವತಿಯಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮಾ. 1ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ
ತಾಳಿ ಚೈನ್ ಅಪಹರಣಮಡಿಕೇರಿ, ಫೆ. 27: ಬೈಕ್‍ನಲ್ಲಿ ಬಂದು ಚೈನ್ ಅಪಹರಿಸಿರುವವರ ತಂಡ ಮಡಿಕೇರಿ ನಗರಕ್ಕೂ ಕಾಲಿರಿಸಿದೆ ಎಂಬ ಆತಂಕ ನಗರದಲ್ಲಿ ಮನೆ ಮಾಡಿದೆ.ಕಳೆದ ಶುಕ್ರವಾರ ಮಧ್ಯಾಹ್ನ ಜ್ಯೋತಿ ನಗರ
ಸಾಲಮನ್ನಾ ವಿಚಾರದಲ್ಲಿ ಕುಮಾರಸ್ವಾಮಿ ಡಿವಿಎಸ್ ಜುಗಲ್ಬಂದಿಸೋಮವಾರಪೇಟೆ, ಫೆ.27: ಸಮೀಪದ ಗೌಡಳ್ಳಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ಈರ್ವರು ಮಾಜೀ
ರಾಜೀನಾಮೆ ಮನವೊಲಿಕೆಯಿಂದ ವಾಪಸ್ಮಡಿಕೇರಿ, ಫೆ. 27: ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರ ವರ್ತನೆಯಿಂದ ಮನನೊಂದು ನಾಪೋಕ್ಲು ಕ್ಷೇತ್ರದ ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಯ್ಯ ಅವರು ತಮ್ಮ ಸದಸ್ಯ ಸ್ಥಾನಕ್ಕೆ