ಕುಶಾಲನಗರ : ಕುಡಿಯುವ ನೀರಿನ ಬವಣೆ

ಕುಶಾಲನಗರ, ಮಾ. 23: ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭಗೊಂಡಿದೆ. ಇದುವರೆಗೆ ಅಲ್ಪ ಪ್ರಮಾಣದಲ್ಲಿ ಹರಿಯುತ್ತಿದ್ದ ಕಾವೇರಿ ನದಿ ಜಲಮೂಲಗಳ ಕೊರತೆಯಿಂದ ತನ್ನ ಹರಿವನ್ನು ಸ್ಥಗಿತಗೊಳಿಸಿದೆ.

ರಾಜ್ಯಮಟ್ಟದ ಅರ್ಥಶಾಸ್ತ್ರ ಹಬ್ಬ

ಗೋಣಿಕೊಪ್ಪಲು, ಮಾ. 23: ಇಲ್ಲಿನ ಕಾವೇರಿ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ತಾ. 25 ರಂದು ರಾಜ್ಯಮಟ್ಟದ ಅರ್ಥಶಾಸ್ತ್ರ ಹಬ್ಬ ಆಚರಿಸಲಾಗುತ್ತಿದ್ದು, ಕಾಲೇಜಿನ ಚೆಕ್ಕೇರ ಮುತ್ತಣ್ಣ ಒಳಾಂಗಣ