ರೈತರ ಸಾಲ ಮನ್ನಾ: ನೂರಾರು ರೈತರು ಸೌಲಭ್ಯದಿಂದ ವಂಚಿತರು

ಶ್ರೀಮಂಗಲ, ಡಿ. 22: ರಾಜ್ಯ ಸರ್ಕಾರ ರೈತರನ್ನು ಸಾಲದಿಂದ ಮುಕ್ತಗೊಳಿಸಲು ಸಾಲ ಮನ್ನಾ ಯೋಜನೆ ಜಾರಿಗೆ ತಂದಿದೆ. ಆದರೆ ಬ್ಯಾಂಕಿನಲ್ಲಿ ಬೆಳೆಸಾಲ ಇದ್ದರೂ, ಕೆಲವು ಬ್ಯಾಂಕ್‍ಗಳಿಂದ ಅರ್ಹ

ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ:ಕುಶಾಲಪ್ಪ v ಸೋಮವಾರಪೇಟೆಯಲ್ಲಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

ಸೋಮವಾರಪೇಟೆ, ಡಿ. 22: ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದ್ದು, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಎಂದು ಇಲ್ಲಿನ ಕುಸುಬೂರು ಎಸ್ಟೇಟ್ ವ್ಯವಸ್ಥಾಪಕ ಕುಶಾಲಪ್ಪ ಅಭಿಪ್ರಾಯಿಸಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಲು ಮನವಿ

ಸೋಮವಾರಪೇಟೆ, ಡಿ. 22: ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕೆಂದು ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ತಿಳಿಸಿದರು. ಪೊಲೀಸ್ ಠಾಣೆಯ

ವನ್ಯಪ್ರಾಣಿ ಪಕ್ಷಿಗಳಿಗೆ ಆಹಾರವಾಗುತ್ತಿರುವ ಹಣ್ಣು ಕಾಫಿ

ಸೋಮವಾರಪೇಟೆ, ಡಿ. 22: ಎಲ್ಲೆಡೆ ಇದೀಗ ಕಾಫಿ ಹಣ್ಣು ಕೊಯ್ಲಿನ ಸಮಯ. ಅರೇಬಿಕಾ ಕಾಫಿ ಗಿಡಗಳಲ್ಲಿ ಹಣ್ಣಾಗಿದ್ದು, ಕೊಯ್ಲು ಕೆಲಸ ಭರದಿಂದ ಸಾಗುತ್ತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ