ಸರ್ಕಾರಿ ಶಾಲೆಗೆ ಆಟಿಕೆ ವಿತರಣೆ

ಗೋಣಿಕೊಪ್ಪಲು, ಮಾ. 23: ಗೋಣಿಕೊಪ್ಪಲು ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ರೂ. 50 ಸಾವಿರ ಮೌಲ್ಯದ ಆಟಿಕೆಯನ್ನು ಇತ್ತೀಚೆಗೆ ವಿತರಿಸಲಾಯಿತು. ಕಾರ್ಯಕ್ರಮ ಉದ್ಘಾಟನೆ