ಕುಟ್ಟೆಹುಳುಗಳ ಕಾಟ : ಅಧಿಕಾರಿಗಳು, ಜನಪ್ರತಿನಿಧಿಗಳ ಭೇಟಿ

ಕೂಡಿಗೆ, ಏ. 30 : ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸುಂದರನಗರ ಸಮೀಪವಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ನಿರ್ಮಿಸಿರುವ ಬೃಹತ್ ಗೋದಾಮುಗಳಲ್ಲಿ ಖಾಸಗಿ