ಅಮ್ಮತ್ತಿಯಲ್ಲಿ ಸ್ವಚ್ಛತೆ

ಚೆಟ್ಟಳ್ಳಿ, ಜೂ. 26: ಕಸವನ್ನು ಎತ್ತುವದು ಮಾತ್ರವಲ್ಲ ಎಲ್ಲೆಂದರಲ್ಲಿ ಕಸವನ್ನು ಹಾಕದೇ ಇರುವದಾಗಿದೆ ನಿಜವಾದ ಸ್ವಚ್ಛತೆ ಎಂದು ಟೀಂ ಡೋಮಿನೋಸ್ ಅಧ್ಯಕ್ಷ ಶೌಕತ್ ಹೇಳಿದರು. ಸಿದ್ದಾಪುರ ಸಮೀಪದ ಅಮ್ಮತ್ತಿ