ಸ್ನೇಹ ಮಿಲನ ಕಾರ್ಯಕ್ರಮಮಡಿಕೇರಿ, ಫೆ. 28: ಸೇವಾಭಾರತಿ ಕೊಡಗು ಜಿಲ್ಲಾ ಘಟಕದಿಂದ ಮಾರ್ಚ್ 7 ರಂದು ಮಧ್ಯಾಹ್ನ 2 ಗಂಟೆಗೆ ಇಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಸ್ನೇಹಮಿಲನ ಏರ್ಪಡಿಸಲಾಗಿದೆ. ಸಂಘಟನೆಯ ರಾಜ್ಯ
ಕೊಡಗಿನ ಬೆಳೆಗಾರರ ಕಡೆಗಣನೆ ಆರೋಪ : ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಫೆ. 28 : ಕಾಫಿ, ಭತ್ತ, ಕರಿಮೆಣಸು ಮೊದಲಾದ ಬೆಳೆಗÀಳನ್ನು ಬೆಳೆಯುವ ಬೆಳೆಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕೇಂದ್ರ ಸರ್ಕಾರ, ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಜಿಲ್ಲಾ
ನದಿ ತೀರದ ಸಂತ್ರಸ್ತರಿಗೆ ಪುನರ್ವಸತಿ ಜಾಗಕ್ಕೆ ತೆರಳಲು ನೋಟೀಸ್ಸಿದ್ದಾಪುರ, ಫೆ. 28: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಹಾಗೂ ಗುಹ್ಯಾ ಗ್ರಾಮದ ನದಿತೀರದ ಸಂತ್ರಸ್ತರು ಜಿಲ್ಲಾಡಳಿತ ಗುರುತಿಸಿದ ಪುನರ್ವಸತಿ ಜಾಗಕ್ಕೆ ತೆರಳಬೇಕೆಂದು ಕಂದಾಯ
ಇಂದು ಕಥಾ ಸಂಕಲನ ಲೋಕಾರ್ಪಣೆಚೆಟ್ಟಳ್ಳಿ, ಫೆ. 28: ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ.ಜಿ ಅಂಬೆಕಲ್ ಹಾಗೂ ಕನಕ.ಪಿ.ಅಂಬೆಕಲ್ ಅವರು ಬರೆದ ‘ನಿನ್ನ ಪ್ರೇಮ ಪರಿಯ’ ಎಂಬ ಕಥಾ ಸಂಕಲನ ಲೋಕಾರ್ಪಣಾ ಸಮಾರಂಭ ತಾ.
ಇಂದು ನಾಳೆ ವಿದ್ಯುತ್ ವ್ಯತ್ಯಯಮಡಿಕೇರಿ, ಫೆ.28: ಕುಶಾಲನಗರ 220/11 ಕೆ.ವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ 11 ಕೆ.ವಿ.ಫೀಡರ್‍ಗಳಲ್ಲಿ ಐಪಿಡಿಎಸ್(ವಿದ್ಯುತ್ ಜಾಲದ ಸಮಗ್ರ ಅಭಿವೃದ್ದಿ ಯೋಜನೆ) ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ತಾ. 29 ರಂದು