ಬಾಳಲೆ : ತೋಟದಲ್ಲಿ ವ್ಯಾಘ್ರ ಪ್ರತ್ಯಕ್ಷ ಬಾಳಲೆ, ಜು. 3: ಬಾಳಲೆ ದೇವನೂರು ವಿಭಾಗದ ಕಾಫಿ ತೋಟವೊಂದರಲ್ಲಿ ಇಂದು ಅಪರಾಹ್ನ 12.30ರ ಸುಮಾರಿಗೆ ಭಾರೀ ಗಾತ್ರದ ಹುಲಿಯೊಂದು ಕಾಣಿಸಿಕೊಂಡಿದ್ದು, ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರು
ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ ಸಿದ್ದಾಪುರ, ಜು. 3: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿದ್ದಾಪುರದ ಗ್ರಾ.ಪಂ. ಕಚೇರಿ ಎದುರು ಸಿಐಟಿಯು ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಐಟಿಯು
ನಗರಸಭೆ ವಿರುದ್ಧ ಪ್ರತಿಭಟನೆ : ಜೆಡಿಎಸ್ ಯುವ ಘಟಕ ಎಚ್ಚರಿಕೆಮಡಿಕೇರಿ, ಜು. 3 : ನಗರ ವ್ಯಾಪ್ತಿಯಲ್ಲಿನ ರಸ್ತೆಗಳ ಅವ್ಯವಸ್ಥೆ ಮತ್ತು ತೆರಿಗೆ ಪಾವತಿಯಲ್ಲಿನ ಗೊಂದಲಗಳನ್ನು ಶೀಘ್ರ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಜಾತ್ಯತೀತ ಜನತಾ
ಕೆ.ಪಿ.ಚಂದ್ರಕಲಾ ಅವರಿಂದ ಸಮರ್ಥನೆಮಡಿಕೇರಿ ಜು.3 : ಜಿಲ್ಲೆಯ ಬಿಜೆಪಿ ಪ್ರಮುಖರು ಯಾವುದೇ ಆಧಾರವಿಲ್ಲದೆ ಕ್ಷುಲ್ಲಕ ಕಾರಣವನ್ನು ನೆಪಮಾಡಿಕೊಂಡು ಕಾಂಗ್ರೆಸ್‍ನ ವಿ.ಪಿ.ಶಶಿಧರ್ ಅವರ ವಿರುದ್ಧ ಪ್ರತಿಭಟನೆ ನಡೆಸುವ ಬದಲು ಕೊಡಗಿನ ಸಮಸ್ಯೆಗಳಿಗೆ
ಪಾಲಿಬೆಟ್ಟದಲ್ಲಿ ಮಧ್ಯಾಹ್ನ 2 ರವರೆಗೆ ವ್ಯಾಪಾರ ಪಾಲಿಬೆಟ್ಟ, ಜು. 3: ಪಾಲಿಬೆಟ್ಟ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತಾ ಕ್ರಮಕ್ಕೆ ವರ್ತಕರು ಬೆಂಬಲ ಸೂಚಿಸಿ ಬೆಳಿಗ್ಗೆ 6