ಸುಂಟಿಕೊಪ್ಪ, ನ. 9 : ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಪಿ.ಆರ್. ಪವಿತ್ರ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಹಾಗೂ ಸಹ ಶಿಕ್ಷಕರು ಬಾಲಕಿಯ ಸಾಧನೆಯನ್ನು ಪ್ರಶಂಸಿದರು. ಎಮ್ಮೆಗುಂಡಿ ನಿವಾಸಿ ರವಿ ಮತ್ತು ಸವಿತ ದಂಪತಿಗಳ ಪುತ್ರಿ.