ರಸ್ತೆ ದುರಸ್ತಿಗೆ ಆಗ್ರಹ

ಸೋಮವಾರಪೇಟೆ,ನ.18: ಆಲೂರು ಸಿದ್ದಾಪುರ-ಗೋಣಿಮರೂರು ಸಂಪರ್ಕ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಬೇಕೆಂದು ಕಣಗಾಲ್ ಭೀಮ ಆರ್ಮಿ, ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟ ಹಮ್ಮಿಕೊಳ್ಳುವದಾಗಿ ತಿಳಿಸಿದೆ. ಕಣಗಾಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು