ಫ್ರೀಡಂ ಬಾಯ್ಸ್ ಯುವಕ ಸಂಘದಿಂದ ವಾಲಿಬಾಲ್ ಪಂದ್ಯಾಟ

ಸಿದ್ದಾಪುರ, ಡಿ. 13: ಹುಂಡಿಯ ಫ್ರೀಡಂ ಬಾಯ್ಸ್ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಪೊನ್ನಂಪೇಟೆಯ ಸ್ಲೀಪರ್ಸ್ ತಂಡವು ಜಯಗಳಿಸಿ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಮಾನವ ಹಕ್ಕುಗಳನ್ನು ಪ್ರತಿಯೊಬ್ಬರೂ ಸಂರಕ್ಷಣೆ ಮಾಡುವದು ಅಗತ್ಯ

ಮಡಿಕೇರಿ, ಡಿ. 13: ಮಾನವ ಹಕ್ಕು ಅಂದರೆ ಪುರುಷ ಮತ್ತು ಮಹಿಳೆಗೆ ಸಿಗಬೇಕಾದ ಸಮಾನತೆ ಮತ್ತು ಭಾತೃತ್ವ ಹಾಗೂ ಗೌರವಯುತವಾಗಿ, ಮಾನವೀ ಯತೆಯಿಂದ ಬದುಕುವದೇ ಮಾನವ ಹಕ್ಕು