ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ

ಮೂರ್ನಾಡು, ಜ. 23: ಗುರು-ಶಿಷ್ಯರ ಬಾಂಧವ್ಯ ಅನನ್ಯವಾದುದು. ವಿದ್ಯಾರ್ಥಿಗಳು ತಮಗೆ ದಾರಿ ತೋರಿಸಿದ ಶಿಕ್ಷಕರ ಬಗ್ಗೆ ಪೂಜ್ಯ ಭಾವನೆ ಇಟ್ಟು ಗೌರವದಿಂದ ಕಾಣಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆ