ಕುಶಾಲನಗರದಲ್ಲಿ ವರ್ತಕರ ಸಭೆ

ಕುಶಾಲನಗರ, ಸೆ. 5: ಕುಶಾಲನಗರ ಸಂತೆ ವ್ಯಾಪಾರಿಗಳ ಸಂಘದ ಅಶ್ರಯದಲ್ಲಿ ವರ್ತಕರ ಸಭೆ ನಡೆಯಿತು. ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾರುಕಟ್ಟೆ ಆವರಣದಿಂದ ಸಂತೆಯನ್ನು ಸ್ಥಳಾಂತರಿಸುವುದರಿಂದ

ನಾರಾಯಣ ಗುರು ಜಯಂತಿ

ಕುಶಾಲನಗರ, ಸೆ. 5: ಎಸ್‍ಎನ್‍ಡಿಪಿ ಕುಶಾಲನಗರ ಶಾಖೆಯಲ್ಲಿ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶಾಖೆಯ ಅಧ್ಯಕ್ಷ ಕೆ.ಟಿ. ಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ

ಜೆಡಿಎಸ್ ಸಭೆಯಲ್ಲಿ ಚರ್ಚೆಗೊಂಡ ವಿದ್ಯಮಾನ

ಮಡಿಕೇರಿ, ಸೆ.5: ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕಾರಣಿ ಸಭೆ ನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳ್ಳಲು