ಮೂತ್ರಪಿಂಡದಲ್ಲಿ 800 ಗ್ರಾಂ. ತೂಕದ ಕಲ್ಲು

ವೀರಾಜಪೇಟೆ, ಅ. 22: ವ್ಯಕ್ತಿಯೊಬ್ಬರ ಮೂತ್ರಪಿಂಡ ದಿಂದ 800 ಗ್ರಾಂ. ತೂಕದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ತಾಲೂಕು