ಬೆಂಗಳೂರು ಅಂತರ ಕೊಡವ ಸಂಘ ಸಾಂಸ್ಕøತಿಕ ಸ್ಪರ್ಧೆ: ಸಚಿವ ಸೋಮಣ್ಣ ಚಾಲನೆಮಡಿಕೇರಿ, ಜ. 23: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಜನ್ಮ ದಿನೋತ್ಸವದ ಅಂಗವಾಗಿ ಬೆಂಗಳೂರು ಕೊಡವ ಸಮಾಜದಿಂದ ವರ್ಷಂಪ್ರತಿ ಅಂತರ ಕೊಡವ ಸಂಘ ಸಾಂಸ್ಕøತಿಕ ಸ್ಪರ್ಧೆಯನ್ನು
ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಸಾಧನೆ ಮಾಡಲು ಕರೆಮಡಿಕೇರಿ, ಜ. 23: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಅಂತರರಾಷ್ಟ್ರೀಯ ಹಾಕಿ ಆಟಗಾರ ಮಂಡೇಪಂಡ ಕೆ. ಪ್ರಕಾಶ್ ಹೇಳಿದರು. ಗೋಣಿಕೊಪ್ಪ ಸಮೀಪದ ಕಳತ್ಮಾಡು
ಸ್ನೇಹಿತರ ಒಕ್ಕೂಟವು ಇತ್ತೀಚೆಗೆ ಸಮಾಜದ ವಿವಿಧ ಜನಾಂಗದಮಡಿಕೇರಿ, ಜ. 23: ಸಮಾಜದಲ್ಲಿ ಅತ್ಯಂತ ಬಡತನದಲ್ಲಿರುವ ಕೂಲಿಕಾರ್ಮಿಕರು, ವಯೋವೃದ್ಧರು, ರೋಗಿಗಳು, ವಿಶೇಷಚೇತನರು, ಬಡ ವಿದ್ಯಾರ್ಥಿಗಳು, ಮುಂತಾದವರನ್ನು ಗುರುತಿಸಿ ಸಾಧ್ಯವಾಗುವ ನೆರವು ನೀಡುತ್ತಾ ಬರುತ್ತಿರುವ ವ್ಯಾಟ್ಸ್‍ಪ್ ಮಾನವೀಯ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಮಡಿಕೇರಿ, ಜ.23: ಅಲ್ಪಸಂಖ್ಯಾತರ ನಿರ್ದೇಶನಾಲಯ ವತಿಯಿಂದ 2019-20 ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ, ಜೈನ್, ಬೌದ್ಧ ಸಮುದಾಯದ ಅರ್ಹ ಅಭ್ಯರ್ಥಿಗಳಿಂದ ರಾಜ್ಯ ವಿದ್ಯಾರ್ಥಿ
ವಿದ್ಯುತ್ ಅಪಘಾತ ತಡೆಗಟ್ಟಲು ಸಹಕರಿಸಲು ಮನವಿಮಡಿಕೇರಿ, ಜ.23: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳಲ್ಲಿಯ ಮರಗಿಡಗಳ ಮಧ್ಯದಲ್ಲಿ ಹಾದು ಹೋಗಿರುತ್ತದೆ. ತೋಟಗಳಲ್ಲಿ ಒಳ್ಳೆ ಮೆಣಸು ಕೀಳಲು ಮತ್ತು ಮರದ