ಪದಾಧಿಕಾರಿಗಳ ಆಯ್ಕೆಮಡಿಕೇರಿ, ಜ. ೧೮ : ಹೇರೂರು ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾಗಿ ಬಿ.ಎಸ್. ವಸಂತ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಲೋಕೇಶ್ , ಕಾರ್ಯದರ್ಶಿಯಾಗಿ ನಂಜೇಗೌಡ, ಸಹಕಾರ್ಯದರ್ಶಿಯಾಗಿ ಹರಿ ಚರಣ್,
ತಾ.೨೩ರಂದು ಪ್ರಗತಿಪರ ಜನಾಂದೋಲನ ವೇದಿಕೆಯಿಂದ ಪ್ರತಿಭಟನೆಮಡಿಕೇರಿ, ಜ. ೧೮: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ತಾ.
ಕೊಡಗಿನ ಅಭಿವೃದ್ಧಿಗೆ ಶ್ರಮಿಸುವ ಭರವಸೆಕುಶಾಲನಗರ, ಜ. ೧೮: ಕುಶಾಲನಗರ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯಾಗಿ ನಿಯೋಜನೆ ಗೊಂಡಿರುವ ಎಸ್.ಎಸ್.ನಕುಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯಲ್ಲಿ ‘ಆಕರ್ಷಿತ’ ಚಿತ್ರೀಕರಣಮಡಿಕೇರಿ, ಜ. ೧೮: ಖ್ಯಾತ ಸಿನಿಮಾ ಹಾಗೂ ಸಂಗೀತ ನಿರ್ದೇಶಕ ವಿ. ಮನೋಹರ್ ನಿರ್ದೇಶನದ ‘ಆಕರ್ಷಿತ’ ಕನ್ನಡ ಚಲನಚಿತ್ರದ ಮುಹೂರ್ತ ಇಂದು ನಗರದ ಶ್ರೀ ವಿಜಯ ವಿನಾಯಕ
ಕುವೆಂಪು ಬಡಾವಣೆ ಸಮಸ್ಯೆ ನಿವಾರಣೆಗೆ ಒತ್ತುಕಣಿವೆ, ಜ. ೧೮: ಬಡಾವಣೆ ದ್ವಾರದಲ್ಲಿ ಸಮಸ್ಯೆಗಳ ತೋರಣ...! ಎಂದು ಭಾನುವಾರ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಕುಶಾಲನಗರದ ಮುಳ್ಳುಸೋಗೆ ಕುವೆಂಪು ಬಡಾವಣೆಯ ಸಮಸ್ಯೆಗಳ ವರದಿಗೆ ಕೇಂದ್ರದ ಮಂತ್ರಿಗಳಾದ