ರಾಜಾಸೀಟ್‌ನಲ್ಲಿ ಈ ಬಾರಿ ಫಲಪುಷ್ಪ ಪ್ರದರ್ಶನ ಇಲ್ಲ : ಹೂವುಗಳ ಆಕರ್ಷಣೆ

ಮಡಿಕೇರಿ ಜ. ೧೭: ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಆಕರ್ಷಿಸುವ ತಾಣವಾದ ರಾಜಾಸೀಟು ಉದ್ಯಾನ ವನದಲ್ಲಿ ವರ್ಷಂಪ್ರತಿ ಜರುಗುತ್ತಿದ್ದ ಫಲಪುಷ್ಪ