ಒಳಾಂಗಣ ಕ್ರೀಡಾಂಗಣವನ್ನು ಪಟ್ಟಣ ಪಂಚಾಯಿತಿಗೆ ನಿರ್ವಹಿಸಲು ನಿರ್ಧಾರವೀರಾಜಪೇಟೆ, ಜ. ೧೮: ವೀರಾಜಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಹಾಗೂ ಅನೇಕ ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಶಟಲ್ ಬ್ಯಾಡ್ ಮಿಂಟನ್ ಒಳಾಂಗಣ
ಸಂಸದರಿAದ ಸಿಂಥೆಟಿಕ್ ಟರ್ಫ್ ಕಾಮಗಾರಿ ಪರಿಶೀಲನೆಸೋಮವಾರಪೇಟೆ,ಜ.೧೮: ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಗತಿಯಲ್ಲಿರುವ ರೂ. ೪.೧೫ ಕೋಟಿ ವೆಚ್ಚದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಪರಿಶೀಲಿಸಿದರು. ಯುವ ಸಬಲೀಕರಣ ಮತ್ತು
ಹಾಕಿಪಟು ಕುಲದೀಪ್ ನಿಧನಸೋಮವಾರಪೇಟೆ,ಜ.೧೮: ಶಾಂತಳ್ಳಿ ಗ್ರಾಮದ ನಿವಾಸಿ, ಹಾಕಿ ಆಟಗಾರಎಸ್.ಎಂ. ಕುಲದೀಪ್(೪೦)ಅವರು ಅನಾರೋಗ್ಯದಿಂದ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ೪ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕುಲದೀಪ್ ಅವರನ್ನು ಮೈಸೂರಿನ ಕೆ.ಆರ್.
ಸಂಕ್ರಾAತಿ ಪ್ರಯುಕ್ತ ಕ್ರೀಡಾಕೂಟಕೂಡಿಗೆ, ಜ. ೧೮: ಸಂಕ್ರಾAತಿ ಅಂಗವಾಗಿ ಬೈಚನಹಳ್ಳಿಯ ಗೆಳೆಯರ ಬಳಗದ ಆಶ್ರಯದಲ್ಲಿ ೫ನೇ ವರ್ಷದ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಬೈಚನಹಳ್ಳಿಯ
ಕನ್ನಿ ಕುಂಡ್‌ನಲ್ಲಿ ನೈವೇದ್ಯ ಅರ್ಪಣೆ ಶ್ರೀಮಂಗಲ, ಜ. ೧೮: ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಎಂಬ ವಿಶಿಷ್ಟ ಆಲೋಚನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ