ಆತAಕ ಸೃಷ್ಟಿಸಿರುವ ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯಶ್ರೀಮಂಗಲ, ಫೆ. ೮: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ಒಂದು ವಾರದಿಂದ ಹುಲಿ ಹಗಲಿನಲ್ಲಿಯೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳು ತ್ತಿದ್ದು, ಹಸುವನ್ನು ಸಹ ದಾಳಿ
ಶ್ರದ್ಧಾಭಕ್ತಿಯಿಂದ ನಡೆದ ಶ್ರೀಜಯದೇವ ಜಾನುವಾರು ಜಾತ್ರೆಶನಿವಾರಸಂತೆ, ಫೆ. ೮: ಸಮೀಪದ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ೭೬ನೇ ವರ್ಷದ ಶ್ರೀಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಹಾಗೂ
ಕಾಫಿ ಕಳವು : ಇಬ್ಬರು ಆರೋಪಿತರ ಬಂಧನಮಡಿಕೇರಿ, ಫೆ. ೮ : ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ೪೫ ಕಾಫಿ ಚೀಲಗಳನ್ನು ಕಳವು ಮಾಡಿದ್ದ ಇಬ್ಬರನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಎಸ್ಟೇಟ್‌ನಲ್ಲಿ ಫೀಲ್ಡ್ ಆಫೀಸರ್ ಆಗಿ
ಕೊಡಗಿನ ಮುಕುಟಕ್ಕೆ ತಿಮ್ಮಯ್ಯ ಮ್ಯೂಸಿಯಂನ ಗರಿ ತೊಡಿಸಿದ ರಾಷ್ಟçಪತಿ ಕೋವಿಂದ್ಮಡಿಕೇರಿ, ಫೆ. ೬: ಸೈನಿಕರ ನಾಡು ಕೊಡಗು ಜಿಲ್ಲೆಗೆ ಫೆ. ೬ರ ಶನಿವಾರದ ದಿನ ಒಂದು ಐತಿಹಾಸಿಕವಾದ ಕ್ಷಣ. ಕೊಡಗಿಗೆ ಭಾರತದ ರಕ್ಷಣಾ ಪಡೆಗಳ ಸುಪ್ರೀಂ ಕಮಾಂಡರ್
ಕಾವೇರಿ ಸನ್ನಿಧಿಯಲ್ಲಿ ಮಹತ್ವದ ಪೂಜೆ ಸಲ್ಲಿಸಿದ್ದು ತೃಪ್ತಿ ತಂದಿದೆ ಈ ಶನಿವಾರ ಬಹಳ ಮಹತ್ವದ ದಿನವಾಗಿದೆ. ನವಗ್ರಹ ಪೂಜೆ ನೆರವೇರಿಸಿ ದ್ದರಿಂದಾಗಿ ಬಹಳ ಒಳ್ಳೆಯದಾಗುತ್ತದೆ. ರಾಷ್ಟçಪತಿಗಳು ತಲಕಾವೇರಿ ಸನ್ನಿಧಿಯಲ್ಲಿ ನೆರವೇರಿಸಿದ ಪೂಜೆಯಿಂದಾಗಿ ದೇಶಕ್ಕೇ ಒಳಿತಾಗಲಿದೆ. ಕಾರ್ಯಸಿದ್ಧಿಯಾಗುತ್ತದೆ. ಕಾವೇರಿ