ಕಾವೇರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ರಾಷ್ಟçಪತಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ತಲಕಾವೇರಿ

ಭಾಗಮಂಡಲ, ಫೆ. ೬: ತಲಕಾವೇರಿ - ಕಾವೇರಿಯ ಉಗಮ ತಾಣ ತಲಕಾವೇರಿ ಶನಿವಾರ ಮಧ್ಯಾಹ್ನ ಮಹತ್ವದ ಘಟನೆಗೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ಭಾರತದ ರಾಷ್ಟçಪತಿಯೋರ್ವರು ಕಾವೇರಿ

ಪ್ರಥಮ ಪ್ರಜೆ ಹಾಗೂ ಸೇನಾ ಮುಖ್ಯಸ್ಥರ ಹಸ್ತಾಕ್ಷರ

ಜನರಲ್ ತಿಮ್ಮಯ್ಯ ಸಂಗ್ರಹಾಲಯವು, ಭಾರತದ ಸೈನ್ಯದ ಇತಿಹಾಸದಲ್ಲಿ ಅತ್ಯುತ್ತಮ ಸೈನಿಕರಲ್ಲಿ ಒಬ್ಬರಾದ ಜನರಲ್ ತಿಮ್ಮಯ್ಯ ಅವರ ಅಸಾಧಾರಣ ಗುಣಲಕ್ಷಣ ಮತ್ತು ಅವರು ದೇಶಕ್ಕೆ ನೀಡಿರುವ ಕೊಡುಗೆಯ ವಿಶೇಷ

ಆಪಃ ಜೀವ ಜಲವೇ ಕೊಡವರ ಕುಲದೇವತೆ

ಪ್ರತಿಯೊಂದು ಕಾರ್ಯದಲ್ಲೂ ಜಲತತ್ವಕ್ಕೆ ಪ್ರಾಮುಖ್ಯತೆ ಕೊಡುವ ಕೊಡವರು ನಡುಮನೆ ದೀಪ ಹಚ್ಚಿ ತಮ್ಮ ಮದುವೆ, ಸಾವು ಹಬ್ಬ ಹೀಗೆ ಎಲ್ಲಾ ಕಾರ್ಯಗಳಲ್ಲೂ ಕುಲದೇವತೆಯಾದ ಕಾವೇರಿಯಲ್ಲಿ ಮೊದಲಿಗೆ ತಮ್ಮ

ಇಂದು ಕೆ.ನಿಡುಗಣೆ ಪ್ರೀಮಿಯರ್ ಲೀಗ್

ಮಡಿಕೇರಿ, ಫೆ. ೬: ಹೆಬ್ಬೆಟ್ಟಗೇರಿ ವಿಸ್ಮಯ ಕ್ರಿಕೆರ‍್ಸ್ ವತಿಯಿಂದ ಕೆ.ನಿಡುಗಣೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಇಂದು(ಫೆ.೭) ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಂದು