ಲಾಂಛನ ಬಿಡುಗಡೆ ವೀರಾಜಪೇಟೆ ವರದಿ, ಡಿ. 6: ಇಲ್ಲಿನ ಕಲಾ ಭೂಮಿಯ ಕಲಾವಿದ ಸಾದೀಕ್ ಅವರು ನಡೆಸಿ ಕೊಂಡು ಬರುತಿರುವ 4ನೇ ಆವೃತಿಯ ಕಲಾ ಉತ್ಸವ ಕೊಡಗು-2020 ಲಾಂಛನವನ್ನು ಸಂಸದ
ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಗುಡ್ಡೆಹೊಸೂರು, ಡಿ. 6: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ಶಾಲಾ ಆವರಣದಲ್ಲಿ ನಡೆಯಿತು.
ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿ ಆಹ್ವಾನಮಡಿಕೇರಿ, ಡಿ. 6: ಆತ್ಮ ನಿರ್ಭರ ಅಭಿಯಾನದಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಸಂಬಂಧ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಆಹಾರ
ಗ್ರಾ.ಪಂ. ಚುನಾವಣೆ ಬಹಿಷ್ಕಾರಕ್ಕೆ ಕೂತಿ ಗ್ರಾಮಸ್ಥರ ನಿರ್ಧಾರಸೋಮವಾರಪೇಟೆ, ಡಿ. 6: ದಶಕಗಳ ಬೇಡಿಕೆಗಳಿಗೆ ಇಂದಿಗೂ ಸ್ಪಂದನ ಸಿಗದ ಹಿನ್ನೆಲೆ ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮಸ್ಥರು ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ
ಸಾಂಘಿಕ ಸೇವಾ ಕಾರ್ಯಕ್ರಮವೀರಾಜಪೇಟೆ ವರದಿ, ಡಿ. 6: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಒಂದು ದಿನದ ಸಾಂಘಿಕ್ ಸೇವಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವೀರಾಜಪೇಟೆ ನಗರ ಶಾಖೆಯ ವತಿಯಿಂದ ನಗರದ