ದಕ್ಷಿಣ ಕೊಡಗಿನಿಂದ ಉತ್ತರ ಕೊಡಗಿನತ್ತ ವ್ಯಾಘ್ರನ ಅಟ್ಟಹಾಸ

ಮಡಿಕೇರಿ, ಮಾ. ೧೯: ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಜಾನುವಾರುಗಳನ್ನು ಕಬಳಿಸುವುದ ರೊಂದಿಗೆ ಮೂವರು ಮನುಷ್ಯರನ್ನೂ ಹತ್ಯೆ ಮಾಡಿ ಆತಂಕ ಸೃಷ್ಟಿಸುತ್ತಿದ್ದ ಹುಲಿರಾಯನ ಹೆಜ್ಜೆ ಇದೀಗ ದಕ್ಷಿಣ ಕೊಡಗಿನಿಂದ

೧೦ ಸಾವಿರಕ್ಕೂ ಅಧಿಕ ಹಿರಿಯ ನಾಗರಿಕರಿಗೆ ರಕ್ಷಾ ಕವಚ

ಮಡಿಕೇರಿ ಏ. ೧೮: ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಹಿರಿಯ ನಾಗರಿಕರು ಕೋವಿಡ್-೧೯ ಸೋಂಕದAತೆ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್-ಲಸಿಕೆಯನ್ನು ಚುಚ್ಚಿಸಿಕೊಳ್ಳಲು ಸಮರ್ಪಕ ಸೌಲಭ್ಯ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು

ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಣೆ ಆರೋಪ

ವೀರಾಜಪೇಟೆ, ಮಾ. ೧೯: ಕೃಷಿ ಸಂಬAಧಿತ ಯೋಜನೆಗೆ ಅನುಮತಿಗಾಗಿ ನಿರಾಪೇಕ್ಷಣಾ ಪತ್ರ ಪಡೆಯಲು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು ಕೂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪತ್ರ ನೀಡಲು

ಅರೆ ವೈದ್ಯಕೀಯ ಇತರೆ ಸಿಬ್ಬಂದಿಗೆ ವಿಶೇಷ ಭತ್ಯೆಗೆ ಆಗ್ರಹ

ಮಡಿಕೇರಿ, ಮಾ. ೧೯: ರಾಜ್ಯ ಸರ್ಕಾರ ಕೋವಿಡ್ ೧೯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರುಗಳಿಗೆ ವಿಶೇಷ ಭತ್ಯೆ ನೀಡಿದಂತೆ ಅರೆ ವೈದ್ಯಕೀಯ ಮತ್ತು ಇತರೆ ಸಿಬ್ಬಂದಿಗಳಿಗೆ ಅರ್ಹತೆಗೆ

ಬಜೆಟ್ ಕುರಿತು ವಿಚಾರ ಸಂಕಿರಣ

ಮಡಿಕೇರಿ, ಮಾ. ೧೯: ಮೂರ್ನಾಡು ಪದವಿ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಕೇಂದ್ರ ಮುಂಗಡ ಪತ್ರ ೨೦೨೧-೨೨ ಕುರಿತಾಗಿ ವಿಚಾರ ಸಂಕಿರಣ ನಡೆಯಿತು. ಸೆಮಿನಾರಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕ ನವೀನ್, ದರ್ಶನ್,