ಗುಲಾಬಿ ಆಂದೋಲನಗೋಣಿಕೊಪ್ಪಲು, ಮಾ. ೧೯: ತಾಲೂಕು ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪ ಇವರ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮ ನಡೆಸಲಾಯಿತು. ಸ್ಥಳೀಯ ಚೆಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ
ವೆಂಕಟೇಶ್ವರ ಬಡಾವಣೆ ಅಭಿವೃದ್ಧಿಗೆ ಕ್ರಮಕೈಗೊಳ್ಳುವ ಭರವಸೆಕುಶಾಲನಗರ, ಮಾ. ೧೯: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ವೆಂಕಟೇಶ್ವರ ಬಡಾವಣೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ
ದಸಂಸಯಿAದ ಶಿಕ್ಷಕರಿಗೆ ಸನ್ಮಾನವೀರಾಜಪೇಟೆ, ಮಾ. ೧೯: ಹೆಗ್ಗಳ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶಾಲೆಯೂ ಶೇ. ೯೩ ಫಲಿತಾಂಶದೊAದಿಗೆ ತೇರ್ಗಡೆ ಹೊಂದಿರುವ ಹಿನ್ನೆಲೆ ಈ ಫಲಿತಾಂಶಕ್ಕೆ ಕಾರಣಕರ್ತರಾದ ಶಾಲೆಯ ಸರ್ವ ಶಿಕ್ಷಕರನ್ನು
ಎನ್ಎಸ್ಎಸ್ ಘಟಕ ಉದ್ಘಾಟನೆಮುಳ್ಳೂರು, ಮಾ. ೧೯: ವಿದ್ಯಾರ್ಥಿಗಳು ಕಲಿಕೆಯ ಶಿಕ್ಷಣದ ಜೊತೆಯಲ್ಲಿ ಅನುಭವದ ಶಿಕ್ಷಣವನ್ನು ರೂಢಿಸಿಕೊಂಡರೆ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ
ಅರ್ಜಿ ಆಹ್ವಾನಮಡಿಕೇರಿ, ಮಾ. ೧೯: ಕೃಷಿ ಮೂಲಭೂತ ಸೌಕರ್ಯ ನಿಧಿ (ಂIಈ) ಯೋಜನೆಯ ಅನುಷ್ಠಾನಕ್ಕೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರವು ಹೊಸ ಕೇಂದ್ರ ಪುರಸ್ಕೃತ “ಕೃಷಿ ಮೂಲಭೂತ ಸೌಕರ್ಯ