ಮೈಸೂರು ದಸರಾ ಅಂಬಾರಿ ಅಭಿಮನ್ಯು ಬೆನ್ನಿಗೆ*ಗೋಣಿಕೊಪ್ಪಲು, ಸೆ. 15 : ಮತ್ತಿಗೋಡು ಸಾಕಾನೆ ಶಿಬಿರದ ಬಲಾಢ್ಯ ಆನೆಯಾದ ಅಭಿಮನ್ಯು ಈಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರಲು ಸಿದ್ಧವಾಗಿದೆ. 5500 ಕಿಲೋ ತೂಕದ
ಅಕ್ರಮ ಕಳ್ಳಭಟ್ಟಿ ವಶವೀರಾಜಪೇಟೆ, ಸೆ. 15 : ಮನೆಯಲ್ಲಿಯೇ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆ ಇಲ್ಲಿನ ಅಮ್ಮತ್ತಿ ಒಂಟಿಯಂಗಡಿ ಕಣ್ಣಂಗಾಲ ಗ್ರಾಮದ ಮಹಿಳೆಯನ್ನು ಗ್ರಾಮಾಂತರ ಪೊಲೀಸರು
ರೂ. 10 ಲಕ್ಷ ವೆಚ್ಚದ ಚನ್ನಂಗೊಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ*ಗೋಣಿಕೊಪ್ಪಲು, ಸೆ. 15 : ಇಡೀ ವಿಶ್ವವನ್ನು ಕಾಡುತ್ತಿರುವ ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಭಾರೀ ಮೊತ್ತದ ಅನುದಾನ ಇದಕ್ಕೆ ಬಳಕೆಯಾಗುತ್ತಿದೆ. ಈ ರೀತಿಯ
ಮೈಸೂರಿನಲ್ಲಿ ಕಳ್ಳತನ: ಮಡಿಕೇರಿ ಚೋರ ಬಂಧನಮಡಿಕೇರಿ, ಸೆ. 15: ಕೆಎಸ್‍ಆರ್‍ಟಿಸಿನಲ್ಲಿ ಪ್ರಯಾಣಿಕರ ಲಗೇಜ್ ಬ್ಯಾಗ್ ಮತ್ತು ಬಸ್‍ಗಳಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನನ್ನು ಪೆÇಲೀಸರು ಬಂಧಿಸಿದ್ದಾರೆ. ತಾ. 16.1.2020 ರಂದು ಪ್ರೇಮ ಟಿ. ಎಂಬವರು
33 ಹೊಸ ಪ್ರಕರಣಗಳು 1 ಸಾವುಮಡಿಕೇರಿ, ಸೆ. 15 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮತ್ತೊಂದು ಸಾವು ವರದಿಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 28 ಕ್ಕೇರಿದೆ. ಎಮ್ಮೆಮಾಡು ಗ್ರಾಮದ