ಅರಣ್ಯ ಇಲಾಖೆಯ ಆಲದ ಹಣ್ಣು ಎಲ್ಲಿದೆ ?

ಕರ್ನಾಟಕದ ಪಶ್ಚಿಮಘಟ್ಟ ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳ ಜನರು ಕಾಡಾನೆ ಸಮಸ್ಯೆಯನ್ನು ಸದಾ ಎದುರಿಸುತ್ತಿದ್ದಾರೆ. ವರ್ಷದಿಂದ-ವರ್ಷಕ್ಕೆ ಕಾಡಾನೆಗೆ ಬಲಿಯಾಗುತ್ತಿರುವದು ನಡೆದೇ ಇದೆ. ರೈತರು,