ರೂ. 1.25 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ

ಸುಂಟಿಕೊಪ್ಪ, ಮಾ. 11: ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಕಾಳಿ ದೇವಸ್ಥಾನದ ಎಡಭಾಗದಲ್ಲಿರುವ ಕುರ್ಪು ಕಾಲೋನಿ ರಸ್ತೆಗೆ ತಾಲೂಕು ಪಂಚಾಯಿತಿ ಅನುದಾನದಲ್ಲಿ ರೂ. 1.25 ಲಕ್ಷ ವೆಚ್ಚದ