ಕಟ್ಟೆಮಾಡು ಶ್ರೀ ಭದ್ರಕಾಳಿ ದೇವಿಯ ಉತ್ಸವಮಡಿಕೇರಿ, ಫೆ. ೨೮: ಎಸ್. ಕಟ್ಟೆಮಾಡುವಿನ ಶ್ರೀ ಭದ್ರಕಾಳಿ ದೇವಾಲಯದ ಉತ್ಸವ ತಾ. ೨೮ ರಿಂದ ಮಾ. ೬ ರವರೆಗೆ ನಡೆಯಲಿದೆ. ಈ ಪ್ರಯುಕ್ತ ಮಾ. ೨
ಕಮಟೆ ಮಹಾದೇವರ ಉತ್ಸವಕ್ಕೆ ತೆರೆಗೋಣಿಕೊಪ್ಪ ವರದಿ, ಫೆ. ೨೮: ಮಾಯಮುಡಿ ಗ್ರಾಮದ ಕಂಗಳತ್ತ್ ನಾಡು ಕಮಟೆ ಮಹಾದೇವರ ವಾರ್ಷಿಕ ಹಬ್ಬಕ್ಕೆ ತೆರೆ ಎಳೆಯ ಲಾಯಿತು. ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ
‘ಒತ್ತಡದಿಂದ ಹೊರಬರಲು ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯ’ನಾಪೋಕ್ಲು, ಫೆ. ೨೮: ಒತ್ತಡದ ಜೀವನದಲ್ಲಿ ಬದುಕುತ್ತಿರುವ ಇಂದಿನ ಜನರಿಗೆ ಆಹ್ಲಾದಕರ ವಾತಾವರಣದ ಅಗತ್ಯತೆ ಇದೆ. ಒತ್ತಡದ ಬದುಕಿನಿಂದ ಹೊರಬರಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚುಹೆಚ್ಚಾಗಿ ನಡೆಯಬೇಕು
ವೀರಾಜಪೇಟೆ ವಕೀಲರ ಸಂಘದಿAದ ಇಬ್ಬರು ನ್ಯಾಯಾಧೀಶರಿಗೆ ಬೀಳ್ಕೊಡುಗೆÀ ವೀರಾಜಪೇಟೆ, ಫೆ. ೨೮: ನ್ಯಾಯಾಲಯಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ನ್ಯಾಯಾಧೀಶರುಗಳನ್ನು, ಅವರ ಕಾರ್ಯವೈಖರಿಯನ್ನು ಬೀಳ್ಕೊಡುಗೆ ಸಂದರ್ಭದಲ್ಲಿ ಕೊಂಡಾಡುವುದರಿAದ ಮುಂದೆಯೂ ಅವರುಗಳು ಉತ್ತಮ ಸೇವೆ ಸಲ್ಲಿಸಲು ಸ್ಫೂರ್ತಿ ನೀಡಿದಂತಾಗುತ್ತದೆ
ಕೊರೊನಾ ವಾರಿಯರ್ಸ್ಗೆ ಸನ್ಮಾನಮಡಿಕೇರಿ, ಫೆ. ೨೮: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ವಾಲ್ನೂರು ಶಾಖೆಯ ಸಭಾಂಗಣದಲ್ಲಿ ಕೋವಿಡ್-೧೯ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೈದ್ಯರು, ನರ್ಸ್,