ಮಹಶೀರ್ ಮೀನು ಹಿಡಿದಾತನಿಂದ ಮೀನುಗಾರರ ಸಂಘಕ್ಕೆ ಸಂಕಷ್ಟ

ಸೋಮವಾರಪೇಟೆ, ಏ. 30: ಲಾಕ್‍ಡೌನ್ ಹಿನ್ನೆಲೆ ಸಮಯ ಕಳೆಯಲು ಹಾರಂಗಿ ಹಿನ್ನೀರಿನಲ್ಲಿ ಗಾಳದ ಮೂಲಕ ಮೀನು ಹಿಡಿದ ಯುವಕರಿಂದಾಗಿ ಮೀನುಗಾರರ ಸಹಕಾರ ಸಂಘಕ್ಕೆ ಸಂಕಷ್ಟ ಸನ್ನಿವೇಶ ಸೃಷ್ಟಿಯಾಗಿದೆ. ತೀರಾ