ಸಂಪಾಜೆ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭಸAಪಾಜೆ, ಜು. ೨೭: ಸಂಪಾಜೆ ಲಯನ್ಸ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ತಾ.೨೪ರಂದು ಜ್ಯೂನಿಯರ್ ಕಾಲೇಜು ಸಂಪಾಜೆಯಲ್ಲಿ ನಡೆಯಿತು. ಜಿಲ್ಲೆ ೩೧೭ರಡಿಯ ೨ನೇ ಉಪರಾಜ್ಯಪಾಲರಾದ ಡಾ. ಮೆಲ್ವಿನ್
ಮಳೆ ಹಾನಿ ಹಳೇ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಅನ್ಬುಕುಮಾರ್ಮಡಿಕೇರಿ, ಜು. ೨೭: ಮಳೆ ಹಾನಿ ಸಂಬAಧಿಸಿದAತೆ ಈಗಾಗಲೇ ಅನು ಮೋದನೆಗೊಂಡ ಹಳೇ ಕಾಮಗಾರಿ ಗಳನ್ನು ಆಗಸ್ಟ್ ೨೦ ರೊಳಗೆ ಪೂರ್ಣ ಗೊಳಿಸಬೇಕು. ಇಲ್ಲದಿದ್ದಲ್ಲಿ ತನಿಖೆಗೆ ಶಿಫಾರಸ್ಸು
ಸಮಾಜ ಸೇವೆಯಲ್ಲಿ ನಿರತರಾಗಿರುವ ಮೂರ್ನಾಡಿನ ಮೈಮಾ ಸಂಘಟನೆಸಿದ್ದಾಪುರ, ಜು. ೨೭: ಮೂರ್ನಾಡಿನ ಉತ್ಸಾಹಿ ಯುವಕರನ್ನು ಒಳಗೊಂಡ ಮೈಮಾ ಸಂಘಟನೆಯು ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆÉ. ೫೦ಕ್ಕೂ ಅಧಿಕ ಯುವಕರನ್ನು ಒಳಗೊಂಡಿರುವ ಮೈಮಾ ಸಂಘಟನೆಯ ಕಾರ್ಯಕರ್ತರು
ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಮಡಿಕೇರಿ, ಜು. ೨೭: ಬಿಜೆಪಿ ಪಕ್ಷವು ಮಡಿಕೇರಿ ನಗರಸಭೆಯಲ್ಲಿ ಅಧಿಕಾರದಲ್ಲಿದ್ದು, ಬಹಳಷ್ಟು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸಾಮಾನ್ಯ ಕಾರ್ಯಕರ್ತರ ಶ್ರಮದಿಂದ ಈ ಸಾಧನೆ ಆಗಿದೆ, ಅಪಪ್ರಚಾರಗಳಿಗೆ
ಧರ್ಮಸ್ಥಳ ಸಂಘದಿAದ ಲಾಭಾಂಶ ವಿತರಣೆಮಡಿಕೇರಿ, ಜು. ೨೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಾಗಮಂಡಲ ವಲಯದ ಬೆಟ್ಟಗೇರಿ ಕಾರ್ಯಕ್ಷೇತ್ರ ಅಪ್ಪಂಗಳದ, ಅಣ್ಣಪ್ಪ ಸ್ವಸಹಾಯ ಸಂಘದವರಿಗೆ ಬೆಟ್ಟಗೇರಿ ಗ್ರಾಮ ಪಂ. ಸದಸ್ಯರಾದ