ಇಲ್ಲದ ಬಸ್ ವ್ಯವಸ್ಥೆ ಕರಿಕೆ ಗ್ರಾಮಸ್ಥರ ಪರದಾಟಕರಿಕೆ, ಜು. ೨೭: ಕೊರೊನಾ ಲಾಕ್‌ಡೌನ್ ಹಿನೆÀ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸಾರಿಗೆ ಇಲಾಖೆ ಇನ್ನೂ ಪ್ರಾರಂಭಿಸದೆ ಇರುವ ಹಿನ್ನೆಲೆ ಕರಿಕೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ
ಸೋಮವಾರಪೇಟೆಯಲ್ಲಿ ಜೇಸೀ ವಲಯದ ಮಧ್ಯಂತರ ಸಮ್ಮೇಳನಸೋಮವಾರಪೇಟೆ, ಜು. ೨೭: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ಸಹಯೋಗದಲ್ಲಿ ಸ್ಥಳೀಯ ಜಾನಕಿ ಸಭಾಂಗಣದಲ್ಲಿ ಸಂಸ್ಥೆಯ ವಲಯ ೧೪ರ ಮಧ್ಯಂತರ ಸಮ್ಮೇಳನ ಸಂಭ್ರಮದಿAದ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಕ್ರೀಡಾ ಶಾಲೆ ಹಾಸ್ಟೆಲ್ಗೆ ಆಯ್ಕೆ ಪ್ರಕ್ರಿಯೆ ಆರಂಭಕೂಡಿಗೆ, ಜು. ೨೭: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದ ಕ್ರೀಡಾ ಹಾಸ್ಟೆಲ್ ಮತ್ತು ಕ್ರೀಡಾ ಶಾಲೆಗಳಿಗೆ ವಿದ್ಯಾರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆ
ನಿಸರ್ಗ ಜೇಸಿಸ್ ಕೆಸರುಗದ್ದೆ ಕ್ರೀಡಾಕೂಟ ೨೦೨೧ಪೊನ್ನಂಪೇಟೆ, ಜು. ೨೭: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ವತಿಯಿಂದ ಆಗಸ್ಟ್ ೧೫ರಂದು ಬಿಟ್ಟಂಗಾಲ ಸಮೀಪದ ಕೊಳತೋಡಿನಲ್ಲಿ ೭ನೇ ವರ್ಷದ ‘ನಿಸರ್ಗ ಜೇಸಿಸ್ ಮುಕ್ತ ಕೆಸರುಗದ್ದೆ
ನಿಸರ್ಗ ಜೇಸಿಸ್ ಕೆಸರುಗದ್ದೆ ಕ್ರೀಡಾಕೂಟ ೨೦೨೧ಪೊನ್ನಂಪೇಟೆ, ಜು. ೨೭: ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ವತಿಯಿಂದ ಆಗಸ್ಟ್ ೧೫ರಂದು ಬಿಟ್ಟಂಗಾಲ ಸಮೀಪದ ಕೊಳತೋಡಿನಲ್ಲಿ ೭ನೇ ವರ್ಷದ ‘ನಿಸರ್ಗ ಜೇಸಿಸ್ ಮುಕ್ತ ಕೆಸರುಗದ್ದೆ