ಗೋಣಿಕೊಪ್ಪಲುವಿನಲ್ಲಿ ಸುಧಾರಣೆ ಕಾಣದ ವ್ಯಾಪಾರೋದ್ಯಮಮಧ್ಯಮ ವರ್ಗದ ವರ್ತಕರಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ. ಕಳೆದ ೨೫ ವರ್ಷಗಳಿಂದ ಬೇಕರಿ ಉದ್ಯಮ ನಡೆಸಿಕೊಂಡು ಬಂದಿದ್ದೇವೆ. ಆದರೆ ಇದೀಗ ಬಂದಿರುವ ಸಮಸ್ಯೆ ಅತ್ಯಂತ ಕಷ್ಟದಾಯಕವಾಗಿದೆ.
ರೈತರ ತೋಟದತ್ತಲೇ ಮುಖಮಾಡುತ್ತಿರುವ ಆನೆಗಳುಗೋಣಿಕೊಪ್ಪಲು, ಜು. ೨೭: ರೈತರ ಕಾಫಿ ತೋಟದಲ್ಲಿ ಸಿಗುವ ಬಾಳೆ, ತೆಂಗು, ಅಡಿಕೆ ಸೇರಿದಂತೆ ಬಗೆಬಗೆಯ ಆಹಾರದ ರುಚಿಯನ್ನು ಕಂಡುಕೊAಡಿರುವ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಿದರೂ ಮತ್ತೆ
ಮಾದಂಡ ಅಬ್ಬಿಯ ಸೊಬಗುನಾಪೋಕ್ಲು, ಜು. ೨೭: ಮುಂಗಾರು ಮಳೆಯ ಭೋರ್ಗರೆತದೊಂದಿಗೆ ಹಲವು ಜಲಪಾತಗಳು ಮನಸೆಳೆಯುತ್ತವೆ. ಅವುಗಳಲ್ಲಿ ಮಾದಂಡ ಅಬ್ಬಿ ಜಲಪಾತವೂ ಒಂದು. ಕೊಡಗಿನಲ್ಲಿ ಅತೀ ಎತ್ತರವಾದ ತಡಿಯಂಡಮೋಳ್ ಬೆಟ್ಟಸಾಲುಗಳ ಕಣಿವೆಗಳಿಂದ ಹಲವಾರು ನದಿಗಳು
ಕಣ್ಮನ ಸೆಳೆಯುವ ಇರ್ಪು ಜಲಪಾತಪೊನ್ನಂಪೇಟೆ, ಜು. ೨೭: ಕೊಡಗಿನ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ವಿಪರೀತ ಮಳೆ ಸುರಿದ ಪರಿಣಾಮ ಶ್ರೀಮಂಗಲ ಸಮೀಪದ ಇರ್ಪು ಜಲಪಾತ ಭೋರ್ಗರೆಯುತ್ತಾ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದು, ನೋಡುಗರ
ಜೂಜಾಟ ೮ ಮಂದಿಯ ಬಂಧನ ಶನಿವಾರಸAತೆ, ಜು. ೨೭: ಮಾದ್ರೆ ಗ್ರಾಮದ ಮುಗಿಲು ಹೋಂ ಸ್ಟೇಗೆ ಶನಿವಾರಸಂತೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ೮ ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ