ಛಲವಂತ ಹೋರಾಟಗಾರ ಕ್ರಾಂತಿಕಾರ ಕೋಪಿಷ್ಠ ದುರದೃಷ್ಟವಂತ ಯಡಿಯೂರಪ್ಪಬೂಕನಕೆರೆ ಯಡಿಯೂರಪ್ಪ ಎಂಬ ಹೋರಾಟಗಾರ ತನ್ನ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂತೋಷದ ಘಳಿಗೆಯಲ್ಲಿಯೇ ಮುಖ್ಯಮಂತ್ರಿ ಹುದ್ದೆಗೆ ಕಣ್ಣೀರಿಡುತ್ತಲೇ ರಾಜೀನಾಮೆ ನೀಡಿದ್ದಾರೆ. ಶಿಕಾರಿಪುರದ ಈ ಕ್ರಾಂತಿಕಾರ, ಛಲಗಾರನ
ಹಾರಂಗಿ ಅಣೆಕಟ್ಟೆಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿಕೂಡಿಗೆ, ಜು. ೨೭: ಹಾರಂಗಿ ಅಣೆಕಟ್ಟೆ ಭರ್ತಿಯಾಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನವರು ಭೇಟಿ ನೀಡಿ
ಇಂಗು ಗುಂಡಿ ಮುಚ್ಚಿ ಮನೆ ನಿರ್ಮಾಣ ಆರೋಪಗೋಣಿಕೊಪ್ಪಲು, ಜು. ೨೭: ಸರ್ಕಾರ ನಿರ್ಮಿಸಿದ್ದ ಇಂಗು ಗುಂಡಿಯನ್ನು ಹಾನಿಪಡಿಸಿ ಆ ಜಾಗದಲ್ಲಿ ಮನೆ ನಿರ್ಮಿಸಿ ಕೊಂಡಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಪಂಚಾಯಿತಿ ಮುಂದೆ ಏಕಾಂಗಿಯಾಗಿ ಪ್ರತಿಭಟಿಸಿದಲ್ಲದೆ, ಗೋಣಿಕೊಪ್ಪದಿಂದ
ವಿತರಣೆಗೆ ಸಿದ್ಧವಾಗಿರುವ ಕಿತ್ತಳೆ ಕಾಳುಮೆಣಸುನಾಪೋಕ್ಲು, ಜು. ೨೭: ಸ್ಥಳೀಯ ಸಸ್ಯಕ್ಷೇತ್ರದಲ್ಲಿ ೨೦ ಸಾವಿರ ಕಿತ್ತಳೆ ಗಿಡಗಳನ್ನು ಬೆಳೆಸಲಾಗಿದ್ದು, ರೈತರಿಗೆ ವಿತರಣೆಗೆ ಸಿದ್ಧವಾಗಿವೆ. ಅದರಂತೆ ೧.೭೫ ಲಕ್ಷ ಕಾಳುಮೆಣಸಿನ ಬಳ್ಳಿಗಳನ್ನು ಬೆಳೆಸಲಾಗಿದೆ. ತೋಟಗಾರಿಕೆ
ಬಿಪಿಎಲ್ ಕಾರ್ಡ್ ರದ್ದತಿ ವಿರೋಧಿಸಿ ಪ್ರತಿಭಟನೆಸಿದ್ದಾಪುರ, ಜು. ೨೭: ಬಿಪಿಎಲ್ ಪಡಿತರ ಚೀಟಿಯನ್ನು ದಿಢೀರಾಗಿ ರದ್ದುಗೊಳಿಸಿರುವುದನ್ನು ಖಂಡಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಹತ್ತು ದಿನಗಳ ಕಾಲ ನೆಲ್ಲಿಹುದಿಕೇರಿಯ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆಯನ್ನು