ಚೆನ್ನಯ್ಯನಕೋಟೆಯಲ್ಲಿ ಹುತಾತ್ಮ ಯೋಧರಿಗೆ ನಮನಪಾಲಿಬೆಟ್ಟ, ಜು. ೨೭: ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಸರ್ವ ಸಹಾಯಿ ಮಿತ್ರ ಮಂಡಳಿ ವತಿಯಿಂದ ನಮನ ಸಲ್ಲಿಸುವದರೊಂದಿಗೆ ಎಪಿಜೆ ಅಬ್ದುಲ್ ಕಲಾಂ ಸ್ಮರಣೆಯನ್ನು ಚೆನ್ನಯ್ಯನಕೋಟೆಯಲ್ಲಿ ಆಚರಿಸಿದರು. ಬಸ್
ಬಿಜೆಪಿ ‘ದ್ವಿತೀಯ ಇನ್ನಿಂಗ್ಸ್’ ಕೊಡಗಿಗೆ ಸಿಗುವುದೇ ಪ್ರಾತಿನಿಧ್ಯಮಡಿಕೇರಿ, ಜು. ೨೭: ರಾಜ್ಯರಾಜಕೀಯದಲ್ಲಿ ಇದೀಗ ಮತ್ತೊಂದು ಸಂಚಲನ ಶುರುವಾಗಿದೆ. ೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗಳಿಸಿದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದ ಬಿಜೆಪಿ ತನ್ನ
ಮೂಲಸೌಕರ್ಯಗಳಿಲ್ಲದ ಕೂಡ್ಲೂರು ನವಗ್ರಾಮ ಬಡಾವಣೆಕಣಿವೆ, ಜು. ೨೭: ವಾಹನಗಳಿರಲಿ ಪಾದಚಾರಿಗಳು ಕೂಡ ತೆರಳಲು ಸಾಧ್ಯವಾಗದ ರಸ್ತೆಗಳು.... ಚರಂಡಿಗಳಿಲ್ಲದೇ ದಾರಿಯ ಮಧ್ಯದಲ್ಲೇ ಹರಿದಿರುವ ತ್ಯಾಜ್ಯ ನೀರು... ದಾರಿ ಕಾಣದಷ್ಟು ಎತ್ತರಕ್ಕೆ ಬೆಳೆದು ನಿಂತಿರುವ
ಕೋಕೇರಿಯಲ್ಲಿ ಮಿತಿಮೀರಿದ ಕಾಡಾನೆ ಹಾವಳಿ ಬೆಳೆ ನಷ್ಟಚೆಯ್ಯಂಡಾಣೆ, ಜು. ೨೭: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿ ಸುತ್ತಮುತ್ತ ಕಾಡಾನೆಗಳ ದಾಂಧಲೆಯಿAದ ಅಪಾರ ಪ್ರಮಾಣದಲ್ಲಿ ತೋಟಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದ ಹಲವು
ಒತ್ತುವರಿ ತೆರವುಗೊಳಿಸಿದ ಅಧಿಕಾರಿಗಳುಕುಶಾಲನಗರ/ ಗುಡ್ಡೆಹೊಸೂರು, ಜು.೨೭: ಗುಡ್ಡೆಹೊಸೂರು - ಬಾಳುಗೋಡು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಸಂಬAಧಿಸಿ ದಂತೆ ರಸ್ತೆಬದಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ನಡೆಯಿತು. ಗುಡ್ಡೆಹೊಸೂರು -ಸಿದ್ದಾಪುರ