ಲಾಭದಲ್ಲಿ ಪೊನ್ನಂಪೇಟೆ ಸಹಕಾರ ಬ್ಯಾಂಕ್

ಪೊನ್ನಂಪೇಟೆ, ಸೆ. 15: ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ 1928ರ ಇಸವಿಯಲ್ಲಿ ಸ್ಥಾಪನೆಯಾಗಿತ್ತು. ಆರ್‍ಬಿಐ ಲೈಸನ್ಸ್ ಪಡೆದು ಪ್ರಸ್ತುತ ಬ್ಯಾಂಕಿನಲ್ಲಿ 2381 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ