ಕಳಪೆ ಕಾಮಗಾರಿಯಾದಲ್ಲಿ ಗುತ್ತಿಗೆದಾರರು ಕಪ್ಪು ಪಟ್ಟಿಗೆ

ಕುಶಾಲನಗರ, ಜೂ. ೨೨: ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯ ಗುಡ್ಡೆಹೊಸೂರು-ಬಾಳುಗೋಡು ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗುವುದು

ರಾಯ್ ಡಿಸೋಜಾ ಹತ್ಯೆ ಖಂಡಿಸಿ ಚರ್ಚ್ಗಳಲ್ಲಿ ಮೌನ ಪ್ರತಿಭಟನೆ

*ವೀರಾಜಪೇಟೆ, ಜೂ. ೨೨: ರಾಯ್ ಡಿಸೋಜಾ ಹತ್ಯೆ ಖಂಡಿಸಿ ಇಂದಿನಿAದ ಕೊಡಗಿನ ಎಲ್ಲಾ ಚರ್ಚ್ಗಳಲ್ಲಿ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವೀರಾಜಪೇಟೆಯ ಸಂತ ಅನ್ನಮ್ಮ

ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಸಿದ್ದಾಪುರ/ಕಡಂಗ, ಜೂ. ೨೨: ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ನೆಲ್ಯಹುದಿಕೇರಿ ಡಿ.ವೈ.ಎಫ್.ಐ. ಸಂಘಟನೆ ವತಿಯಿಂದ ನೆಲ್ಯಹುದಿಕೇರಿ ಚೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರಸ್ತೆಗೆ ಹಾನಿ ಟಿಂಬರ್ ಲಾರಿಗೆ ತಡೆ

*ಸಿದ್ದಾಪುರ, ಜೂ. ೨೨: ಕೇವಲ ೪ ತಿಂಗಳ ಹಿಂದೆಯಷ್ಟೇ ಅಭಿವೃದ್ಧಿಯಾಗಿದ್ದ ತ್ಯಾಗತ್ತೂರು ಗ್ರಾಮದ ರಸ್ತೆ ಟಿಂಬರ್ ಸಾಗಾಣಿಕೆ ಯಿಂದ ಹದಗೆಟ್ಟಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿಂಬರ್