೧೪೮ ಕೋಟಿ ಸಾಲ ಕೊಡಗಿನ ಕಾಫಿ ತೋಟ ಹರಾಜಿಗಿಟ್ಟ ಬ್ಯಾಂಕ್ಕೋವರ್‌ಕೊಲ್ಲಿ ಇಂದ್ರೇಶ್ ನವದೆಹಲಿ, ಜೂ. ೨೩: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬ್ಯಾಂಕ್‌ಗಳಿಗೆ ವಂಚಿಸುವ ಪ್ರಕರಣಗಳು ಬ್ಯಾಂಕ್‌ಗಳನ್ನೇ ಅನುಮಾನಿಸುವಂತೆ ಮಾಡುತ್ತಿವೆ. ಕಾರ್ಪೊರೇಟ್ ವಲಯವು, ಉದ್ಯಮಿಗಳು ಬ್ಯಾಂಕ್‌ಗಳಿAದ ನೂರಾರು ಕೋಟಿ ರೂಪಾಯಿಗಳ
ಅಂತರರಾಷ್ಟಿçÃಯ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಕುಶಾಲನಗರ, ಜೂ. ೨೩: ಜಿಲ್ಲೆಯ ಯುವತಿ ಸೇರಿದಂತೆ ರಾಜ್ಯದ ಇಬ್ಬರು ಸ್ಕೇಟಿಂಗ್ ಕ್ರೀಡಾ ಪಟುಗಳು ಅಂತರರಾಷ್ಟಿçÃಯ ರೋಲರ್ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆೆ. ಕುಶಾಲನಗರದ ಕಲ್ಪನಾ ಕುಟ್ಟಪ್ಪ ಅವರು ಪಂಜಾಬ್
ಕೊಡಗಿನ ಗಡಿಯಾಚೆಅಫ್ಘಾನಿಸ್ತಾನದಲ್ಲಿ ಭೂಕಂಪ-ಸಾವಿನ ಸಂಖ್ಯೆ ಹೆಚ್ಚಳ ಅಫ್ಘಾನಿಸ್ತಾನ, ಜೂ. ೨೩: ದಶಕಗಳಲ್ಲಿ ಅಫ್ಘಾನಿಸ್ತಾನದ ಮಾರಣಾಂತಿಕ ಭೂಕಂಪದಿAದ ಬದುಕುಳಿದವರನ್ನು ಹುಡುಕುವ ಭರವಸೆಯು ಗುರುವಾರ ಕ್ಷೀಣಿಸಿತು. ಪರಿಹಾರ ನೀಡಲು ಸರಕಾರ ಪರದಾಡುತ್ತಿದ್ದು, ಸಾವಿನ
ಭೂಮಿ ಎಂಬ ಬೃಹತ್ ಅಯಸ್ಕಾಂತದ ವಿಸ್ಮಯ ಅದೆಷ್ಟೋ ಶತಮಾನಗಳಿಂದ ಅಯಸ್ಕಾಂತ (ಮ್ಯಾಗ್‌ನೆಟ್) ಶಕ್ತಿಯಿಂದ ಭೂಮಿಯು ನಮ್ಮನ್ನು ಅಪಾಯಕಾರಿ ‘ಸೋಲಾರ್ ವಿಂಡ್’ (ಸೂರ್ಯನ ಮೇಲ್ಪದರದಿಂದ ಚಿಮ್ಮುವ ಪದಾರ್ಥಗಳು) ನಿಂದ ರಕ್ಷಿಸುತ್ತಾ ಬಂದಿದೆ. ಬಾಹ್ಯಾಕಾಶದಲ್ಲಿನ ಹಲವಾರು ಪದಾರ್ಥಗಳಿಂದ
ಹುಲಿ ದಾಳಿಗೆ ದನ ಬಲಿ ಪಾಲಿಬೆಟ್ಟ / ಸಿದ್ದಾಪುರ, ಜೂ ೨೩: ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಪಾಲಿಬೆಟ್ಟ ಭಾಗದಲ್ಲಿ ಇದೀಗ ಹುಲಿಯೊಂದು ಜಾನುವಾರಿನ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಪಾಲಿಬೆಟ್ಟದ ದುಬಾರೆ