ನಾಳೆ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ

ಮಡಿಕೇರಿ, ಜೂ. ೨೪: ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿಯ ಕಾರ್ಯಚಟುವಟಿಕೆಗೆ ಚಾಲನೆ ಕಾರ್ಯಕ್ರಮ ತಾ. ೨೬ ರಂದು (ನಾಳೆ) ನಡೆಯಲಿದೆ. ಮೇಕೇರಿಯ ಖಾಸಗಿ

ಸೋಮವಾರಪೇಟೆ ಕುಶಾಲನಗರ ದೇವಸ್ತೂರಿನಲ್ಲಿ ಲಘು ಭೂಕಂಪನ

ಸೋಮವಾರಪೇಟೆ, ಜೂ. ೨೩: ಇಂದು ನಸುಕಿನ ಜಾವ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಕುಶಾಲನಗರ ಹಾಗೂ ಮಡಿಕೇರಿ ಬಳಿಯ ದೇವಸ್ತೂರಿನಲ್ಲಿ ಭೂಮಿ ಲಘುವಾಗಿ ಕಂಪಿಸಿದೆ.

ವೀರಾಜಪೇಟೆ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೆ

ಮಡಿಕೇರಿ, ಜೂ. ೨೩: ವೀರಾಜಪೇಟೆ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಸಂಬAಧ ಕರ್ನಾಟಕ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ಮೂಲಕ ಹಲವು ವರ್ಷಗಳ ಬೇಡಿಕೆ ಈಡೇರಿದೆ. ಕರ್ನಾಟಕ ಪುರಸಭೆ

ಬೈಕ್ ಕಾರು ಅಪಘಾತ ಇಬ್ಬರ ದುರ್ಮರಣ

ಕುಶಾಲನಗರ, ಜೂ.೨೩: ಮಗುವಿನ ನಾಮಕರಣಕ್ಕೆ ಬಂದಿದ್ದ ನೆಂಟರನ್ನು ಆಟೋದಲ್ಲಿ ಕಳುಹಿಸಿ ನಂತರ ಬೈಕಿನಲ್ಲಿ ಕುಶಾಲನಗರ ಕಡೆಗೆ ರಾತ್ರಿ ವೇಳೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಕಾರಿಗೆ ಬೈಕ್