ಸಿಪಿಐಎಂ ಪ್ರತಿಭಟನೆ ಸಿದ್ದಾಪುರ, ಜೂ ೨೩: ನೆಲ್ಯಹುದಿಕೇರಿ ಸಿಪಿಐ(ಎಂ) ಪಕ್ಷದ ವತಿಯಿಂದ ಪ್ರವಾದಿ ಮಹಮ್ಮದ್ ರವರ ಮೇಲೆ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಹಾಗೂ ಶಿಕ್ಷಣದಲ್ಲಿ ಕೋಮುವಾದ ಅಳವಡಿಸಲಾಗುತ್ತಿದೆ ಹಾಗೂ
ಬರೆ ಕುಸಿದು ಮನೆಯ ಮೇಲ್ಚಾವಣಿಗೆ ಹಾನಿಕಣಿವೆ, ಜೂ. ೨೩: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ಮಳೆಗೆ ಬರೆ ಕುಸಿದ ಪರಿಣಾಮ ಮನೆಯ ಮೇಲ್ಚಾವಣಿ ಹಾನಿಗೊಳಗಾದÀ ಘಟನೆ ನಡೆದಿದೆ. ಬಡಾವಣೆಯ ನಿವಾಸಿ ಲತಾ
ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಮಡಿಕೇರಿ, ಜೂ. ೨೩ : ಬೆಂಗಳೂರಿನ ನೆಹರು ತಾರಾಲಯದ ವತಿಯಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರೋತ್ಸಾಹಕ ಸೊಸೈಟಿಯ ಸಹಯೋಗ ಹಾಗೂ ಮೈಸೂರು ಸೈನ್ಸ್
ಮೂಲ ದಾಖಲೆಗಳ ಪರಿಶೀಲನೆಮಡಿಕೇರಿ, ಜೂ. ೨೩: ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ ೩೫ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬAಧ ಅಧಿಸೂಚನೆ ಹೊರಡಿಸಿದ್ದು, ಸ್ವೀಕೃತವಾದ ಅರ್ಜಿಗಳನ್ನು
ಮದ್ಯ ಸೇವಿಸಿ ವಾಹನ ಚಾಲನೆ ದಂಡಶನಿವಾರಸAತೆ, ಜೂ. ೨೩: ಕೊಡ್ಲಿಪೇಟೆ ಪಟ್ಟಣದ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಮೂವರು ಚಾಲಕರುಗಳಿಗೆ ಸೋಮವಾರಪೇಟೆ ನ್ಯಾಯಾಲಯ ಒಟ್ಟು ೩೬ ಸಾವಿರ