ಇಬ್ನಿವಳವಾಡಿ ಪ್ರೀಮಿಯರ್ ಲೀಗ್ ಸೀಸನ್ ೨ಮಡಿಕೇರಿ, ಏ. ೨೧: ಇಬ್ನಿವಳ ವಾಡಿ (ನೀರುಕೊಲ್ಲಿ) ವಿಜು ಮಾಲೇರ, ಮಾಜಿ ಸೈನಿಕ ಪ್ರಭಾಕರ್ ಅವರ ಮುಂದಾಳತ್ವದಲ್ಲಿ ಇಬ್ನಿವಳ ವಾಡಿ ಪ್ರೀಮಿಯರ್ ಲೀಗ್ ಸೀಸನ್ ೨ ಕಡಗದಾಳುವಿನ
ಕ್ರೀಡಾಪಟುಗಳಲ್ಲಿ ಶಿಸ್ತು ಸಮರ್ಪಣಾ ಮನೋಭಾವ ಮುಖ್ಯಮಡಿಕೇರಿ, ಏ.೨೧; ಯಾವದೇ ಕ್ರೀಡೆ ಆಗಿರಲಿ ಕ್ರೀಡಾಪಟುಗಳಲ್ಲಿ ಪ್ರಮುಖವಾಗಿ ಶಿಸ್ತು, ಸಮರ್ಪಣಾ ಮನೋಭಾವ ಹಾಗೂ ನಿರ್ಣಯಾತ್ಮಕ ಗುಣಗಳಿರಬೇಕೆಂದು ಮಾಜಿ ಒಲಂಪಿಯನ್ ಮನೆಯಪಂಡ ಸೋಮಯ್ಯ ಕರೆ ನೀಡಿದರು. ವಾಂಡರ‍್ಸ್ ಕ್ಲಬ್
ವಿನಾಯಕ ಕೊಡವಕೇರಿಯ ಸಭೆಮಡಿಕೇರಿ, ಏ. ೨೧: ಮಡಿಕೇರಿ ಶ್ರೀ ವಿನಾಯಕ ಕೊಡವ ಕೇರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಕುಡುವಂಡ ಬಿ.
ಸನ್ಮಾನಗಳು ಜವಾಬ್ದಾರಿ ಹೆಚ್ಚಿಸುತ್ತವೆ ಸುಜಾ ಕುಶಾಲಪ್ಪವೀರಾಜಪೇಟೆ, ಏ. ೨೧: ಸನ್ಮಾನಗಳು ಜವಬ್ದಾರಿಯನ್ನು ಹೆಚ್ಚಿಸುತ್ತದೆ. ಸನ್ಮಾನ ಸ್ವೀಕರಿಸುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ
ಗೌಡ ವಧು ವರರ ಸಂದರ್ಶನಸುAಟಿಕೊಪ್ಪ, ಏ. ೨೧: ಕೊಡಗು ಗೌಡ ನಿವೃತ ನೌಕರರ ಸಂಘದÀ ವತಿಯಿಂದÀ ಮಡಿಕೇರಿಯ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ಅರೆಭಾಷಿಕ ವಧು-ವರರ ಸಂದರ್ಶನ ಕಾರ್ಯಕ್ರಮ ನಡೆಯಿತು. ಮುಖ್ಯ