ಕನ್ನಡ ಹೃದಯದ ಭಾಷೆಯಾಗಬೇಕು ಬಿಜಿಅನಂತಶಯನ ಕುಶಾಲನಗರ, ಮೇ ೬ : ಕನ್ನಡ ಭಾಷೆ ಈ ನಾಡಿನ ಜನರ ಹೃದಯದ ಭಾಷೆಯಾಗಬೇಕು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಹೇಳಿದರು. ಕುಶಾಲನಗರ ತಾಲೂಕು
ರಾಷ್ಟçಮಟ್ಟದ ಮಾಸ್ಟರ್ಸ್ ಕ್ರೀಡೆ ಕೊಡಗಿನವರ ಸಾಧನೆ೧೧ ಮಂದಿ ಅಂತರರಾಷ್ಟಿçÃಯ ಮಟ್ಟಕ್ಕೆ ಆಯ್ಕೆ ಮಡಿಕೇರಿ, ಮೇ ೬: ಮಾಸ್ರ‍್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಚೆನ್ನೆöÊ ಸಂಸ್ಥೆಯ ಸಹಯೋಗದಲ್ಲಿ ಚೆನ್ನೆöÊಯಲ್ಲಿ ಜರುಗಿದ ೪೨ನೇ ರಾಷ್ಟçಮಟ್ಟದ
ಬೈಕ್ ಅಪಘಾತದಲ್ಲಿ ಗಾಯಶನಿವಾರಸಂತೆ, ಮೇ ೬: ಪೆಯಿಂಟರ್ ಪ್ರದೀಪ್ ಪೆಯಿಂಟಿAಗ್ ಕೆಲಸಕ್ಕೆ ಅರಸಿನ ಗುಪ್ಪೆಯಿಂದ ಶನಿವಾರಸಂತೆಗೆ ಬಂದು ಬುಧವಾರ ರಾತ್ರಿ ವಾಪಸು ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಮಾಲಂಬಿ ಕಣಿವೆ ಬಸವನಹಳ್ಳಿ
ಇಂದಿನಿAದ ಕೊಡವ ಶಟಲ್ಬ್ಯಾಡ್ಮಿಂಟನ್ ಪಂದ್ಯಾಟ ಮಡಿಕೇರಿ, ಮೇ ೬: ವೀರಾಜಪೇಟೆಯ ಕೊಡವ ಸಂಘ, ಒಕ್ಕೂಟ ಹಾಗೂ ಪಂಜರಪೇಟೆ ಕೊಡವಕೇರಿಯ ಸಹಯೋಗದಲ್ಲಿ ಬಿಟ್ಟಂಗಾಲದ ತಂಗಾಳಿ ಒಳಾಂಗಣ ಬ್ಯಾಡ್‌ಮಿಂಟನ್ ಕ್ರೀಡಾಂಗಣದಲ್ಲಿ ತಾ. ೭ ರಿಂದ (ಇಂದಿನಿAದ)
ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಭ್ರಷ್ಟಾಚಾರ ಸೂಕ್ತ ತನಿಖೆಗೆ ಎನ್ಎಸ್ಯುಇ ಒತ್ತಾಯ ಮಡಿಕೇರಿ, ಮೇ ೬: ಪಿ.ಎಸ್.ಐ. ಹುದ್ದೆ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸಂಬAಧಿಕರ ಪಾತ್ರ ಇರುವುದಾಗಿ ತನಿಖೆಯಿಂದ