ಬೇಟೋಳಿ ಗ್ರಾಮ ಪಂಚಾಯಿತಿ ಕೆಡಿಪಿ ಸಭೆ

ವೀರಾಜಪೇಟೆ, ಮೇ ೨೩: ಬೇಟೋಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದಡಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಬಿ.ಜೆ. ಯಶೋಧ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ.

ವಕೀಲರ ಸಂಘದಿAದ ಬೀಳ್ಕೊಡುಗೆ

ವೀರಾಜಪೇಟೆ, ಮೇ ೨೩: ವೀರಾಜಪೇಟೆ ನ್ಯಾಯಾಲಯದಿಂದ ವರ್ಗಾವಣೆಯಾದ ನ್ಯಾಯಾಧೀಶರಾದ ಕೋನಪ್ಪರೆಡ್ಡಿ ಅವರಿಗೆ ವೀರಾಜಪೇಟೆ ವಕೀಲರ ಸಂಘದಿAದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅಪರ ಸಿವಿಲ್ ನ್ಯಾಯಧೀಶೆ