ಜಿಪಂ ತಾಪಂ ಚುನಾವಣಾ ಕ್ಷೇತ್ರ ನಿಗದಿಗೆ ಮಾರ್ಗಸೂಚಿ

ಮಡಿಕೇರಿ, ಮೇ ೨೩: ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬAಧಿಸಿದAತೆ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಲು ಸೂಚಿಸಿ ಸರಕಾರ ಮಾರ್ಗಸೂಚಿ ಹೊರಡಿಸಿದೆ. ಈ ಚುನಾವಣೆಗೆ

ಮಳೆಗೆ ಕೊಚ್ಚಿ ಹೋದ ಕಾಲುವೆ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

ಗೋಣಿಕೊಪ್ಪಲು, ಮೇ ೨೩: ಗುತ್ತಿಗೆದಾರರು ಮಾಡಿದ ಕಳಪೆ ಕಾಮಗಾರಿಯಿಂದಾಗಿ ಸುಮಾರು ರೂ. ೪೦ ಲಕ್ಷ ವೆಚ್ಚದ ಕಾಲುವೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಚ್ಚಿ ಹೋಗಿದ್ದು, ಆಕ್ರೊಶಗೊಂಡ ಗ್ರಾಮಸ್ಥರು